ಹಾವೇರಿ- ರಜೆಯ ದಿನವಾದ ಇಂದು ಸ್ನೇಹಿತರು ಸೇರಿಕೊಂಡು ಕೆರೆಗೆ ಈಜಲು ಹೋದಾಗ ನೀರಲ್ಲಿ ಮುಳುಗಿ ಸಾವಿಗೀಡಾದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮಂತಗಿ ಗ್ರಾಮದ ಕಟ್ಟಿಕೆರೆಯಲ್ಲಿ  ನಡೆದಿದೆ ‌ಮೃತ ಬಾಲಕರನ್ನ ಅಖ್ತರ್ ರಜಾ ಯಳವಟ್ಟಿ, ಅಹ್ಮದ ರಜಾ ಅಂಚಿಹಾಗೂ ಸಾಹಿಲ್ ಡೊಂಗ್ರಿ ಎಂದು ಗುರುತಿಸಲಾಗಿದೆ ಇಂದು ರಜೆಯ ಹಿನ್ನಲಯಲ್ಲಿ ಊರ ಮುಮದಿನ ಕರೆಯಲ್ಲಿ ಈಜಲು ಹೋಗಿದ್ದಾರ. ವೇಳೆಯಲ್ಲಿ ಈ ದುರ್ಘಟನೆ ನಡೆದಿದೆ. ವಿಷಯ ತಿಳಿದ ಕರೆಯ ಕಡೆಗ ಬಂದ  ಸ್ಥಳೀಯರು ಮೂವರು ಬಾಲಕರ ಮೃತದೇಹ ಹೊರಗಡೆ ತೆಗೆದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ  ಸ್ಥಳಕ್ಕೆ ಹಾನಗಲ್ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply