ಬೆಂಗಳೂರು- ಕರೋನಾ ಟಫ್ ರೂಲ್ಸ್ ಇರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೆಲ ಟಫ್ ರೂಲ್ಸ್‌ ಜಾರಿ ಮಾಡಿತ್ತು, ಅದರಲ್ಲಿ ರಾಜ್ಯದ ಎಂಟು ಜಿಲ್ಲೆಯಲ್ಲಿ ಈ ಟಫ್ ರೂಲ್ಸ್ ಜಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಚಿತ್ರಮಂದಿರ ಹಾಗೂ ಜಿಮ್ ಸೇರಿದಂತೆ ಸ್ವಿಮಿಂಗ್ ಫೂಲ್ ಗೆ ಬ್ರೇಕ್ ಹಾಕಿತ್ತು. ಇನ್ನು ಚಿತ್ರಮಂದಿರಗಳಲ್ಲಿ ಜನರ ಕಡಿತ ಮಾಡಿದ ಪರಿಣಾಮ ಸರ್ಕಾರದ ವಿರುದ್ಧ ಈಡಿ ಚಿತ್ರ ರಂಗವತಿರುಗಿ ಬಿದಿತ್ತು. ರಾತ್ರಿ ಸರ್ಕಾರ ತನ್ನ ನಿರ್ಧಾರ ಬದಲ ಮಾಡಿದ್ದು, ನಿನ್ನೆ ರಾತ್ರಿ ಚಿತ್ರಮಂದಿರದ ಮೇಲಿದ್ದ ನಿರ್ಬಂಧ ಸಡಿಲಿಕೆ ಮಾಡಿತ್ತು. ಈಗ ಜಿಮ್ ಸರದಿ ಬಂದಿದ್ದು ಜಿಮ್ ಮೇಲೆ ಇದ್ದವನ್ನು ಸರ್ಕಾರ ಸಡಿಲಿಕೆ ಮಾಡಿದ್ದು, ಕರೋನಾ ರೂಲ್ಸ್ ಗಳನ್ನು ಪಾಲಿಸುವಂತೆ ಸೂಚನೆ ನೀಡಿದೆ…

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply