ಹುಬ್ಬಳ್ಳಿ : ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ದೇವನೂರು ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಭೂಮಿ ಪೂಜೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕರು, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಪ್ತು ನಿಗಮದ ಅಧ್ಯಕ್ಷರಾದ ಶ್ರೀ ಎಸ್ ಆಯ್ ಚಿಕ್ಕನಗೌಡ್ರು ನೆರವೇರಿಸಿದರು. ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಕಲ್ಯಾಣಪೂರ ಬಸವಣ್ಣಜ್ಜನವರು ವಹಿಸಿದ್ದರು. ಸಂದರ್ಭದಲ್ಲಿ ತಾಪಂ ಸದಸ್ಯರಾದ ಶ್ರೀಮತಿ ಪ್ರೇಮವ್ವ ಈ ಯಲಿವಾಳ, ಗ್ರಾಪಂ ಅಧ್ಯಕ್ಷೆ ಶ್ರೀಮತಿ ಶೋಭಾ ಭೈರಪ್ಪನವರ, ಸದಸ್ಯರಾದ ಬಸವರಾಜ ಸಿಎಂ, ಹನುಮಂತಪ್ಪ ಬೆನಕನಹಳ್ಳಿ, ಶಿವನಗೌಡ ಪಾಟೀಲ, ಗುಂಡಪ್ಪ ಬಟ್ಟೂರ, ಇಸ್ಮಾಯಿಲ್ ಕಿಲ್ಲೆದಾರ, ನೀಲವ್ವ ಶಿಂಗಣ್ಣವರ, ಶೋಭಾ ಶಿಂಗಣ್ಣವರ, ಖೈರುನಬಿ ಮುಲ್ಲಾ, ಗೌಡಪ್ಪ ಪಾಟೀಲ, ಶ್ಯಾಮಲಾ ಟೀಕನಗೌಡ್ರು ಸೇರಿದಂತೆ ದೇವನೂರು-ಬಿಳೇಬಾಳ ಗ್ರಾಮದ ಗುರುಹಿರಿಯರು, ನಾಗರಿಕರು ಉಪಸ್ಥಿತರಿದ್ದರು.

Screenshot_2021_0408_191537.jpg

Email

Sandesh Pawar

About Author

Sandesh Pawar

Leave A Reply