ಮಿಲ್ಕಿ ಬ್ಯೂಟಿ ಮೊಡವೆ ರಹಸ್ಯ ಕೇಳಿ ಶಾಕ್ ಆದ ಅಭಿಮಾನಿಗಳು

0

ಮುಂಬೈ

ಮಿಲ್ಕಿ ಬ್ಯೂಟಿ ಎಂದು ಖ್ಯಾಯಾತಿ ಪಡೆದಿರುವ ತಮನ್ನಾ ಅವರು ತಮ್ಮ ಮುಖದ ಸೌಂದರ್ಯದ ಕುರಿತು ನೀಡಿರುವ ಹೇಳಿಕೆ ಅಭಿಮಾನಿಗಳನ್ನು ಶಾಕ್ ಆಗಿದ್ದಾರೆ. ಹೌದು ಖಾಸಿಗಿ ವಾಹಿನಿ ಒಂದರಲ್ಲಿ ನೀಡಿರುವ ಸೌಂಧರ್ಯದ ಕುರಿತ ನೀಡಿರುವ ಸಂದರ್ಶನದಲ್ಲಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ತಮ್ಮ ಮುಖದ ಮೇಲೆ ಇರುವ ಮೊಡವೆಯನ್ನು ಹೋಗಲಾಡಿಸಲು ಎಲ್ಲಿಲ್ಲದ ಪ್ರಯತ್ನ ಪಟ್ಟಿರುವ ತಮನ್ನಾ ಕೊನೆಯಲ್ಲಿ ತಮ್ ಎಂಜಲು ಹಚ್ಚಿ ಮೊಡವೆಗಳಿಂದ ಮುಕ್ತಿ ಪಡೆದಿದ್ದಾರಂತೆ, ಹಾಗಂತ ಅವರೇ ಹೇಳಿಕೊಂಡಿದ್ದಾರೆ.

ಈ  ಮೊದಲು ಮೊಡವೆ ಸಮಸ್ಯೆ ಇತ್ತು. ಅದನ್ನು ಹೋಗಲಾಡಿಸಲು ಹಲವಾರು ರೀತಿಯಲ್ಲಿ  ಪ್ರಯತ್ನ ಮಾಡಿದೆ. ಕೊನೆಗೆ ನನ್ನ ಮುಖಕ್ಕೆ ನಾನು ಹಚ್ಚಿದ ಅತೀ ವಿಚಿತ್ರ ವಸ್ತು ಎಂದರೆ ಅದು ನನ್ನ ಎಂಜಲಾಗಿದೆ. ಮುಖ್ಯವಾಗಿ ಬೆಳಗಿನಜಾವದ ಸಮಯದಲ್ಲಿ ಬರುವ ಎಂಜಲನ್ನು ಮುಖಕ್ಕೆ ಹಚ್ಚಿಕೊಂಡಿದ್ದೇನೆ. ಎಂಜಲಿಗೆ  ಮೊಡವೆಗಳನ್ನು ಹೋಗಲಾಡಿಸುವ  ಸಾಮಥ್ರ್ಯವಿದೆ. ಇದು ತುಂಬ ಪರಿಣಾಮಕಾರಿಯಾಗಿದೆ.

ತಮನ್ನಾಳ ಸೌಂದರ್ಯದ ಗುಟ್ಟನ್ನು ಕೇಳಿದ ಬಹುತೇಕರು ಇದನ್ನು ನಂಬುವುದಕ್ಕೂ ಸಿದ್ಧರಿಲ್ಲ. ಆದರೆ, ಇನ್ನೂ ಕೆಲವರು, ಇದು ನಿಜವಿದ್ದರೂ ಇರಬಹುದು ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆದರೆ ಮಿಲ್ಕಿ ಬ್ಯೂಟಿಯ ಸೌಂದರ್ಯ ರಹಸ್ಯವನ್ನು ತಿಳಿದ ಅನೇಕ ಅಭಿಮಾನಿಗಳು ಹೀಗೂ ನಮ್ಮ ಸೌಂದರ್ಯ ಕಾಪಡಿಕೊಳ್ಳಬಹುದಾ ಎಂದು ಹೇಳುತ್ತಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply