ಬೆಂಗಳೂರು- ರಾಜ್ಯದಲ್ಲಿ ಇಂದು ಸಹ ಕರೋನಾ ಮಹಾ ಸ್ಫೋಟ ಸಂಭವಿಸಿದ್ದು, ರಾಜ್ಯದಲ್ಲಿ ಇಂದು ಒಂದೇ‌ ದಿನ ರಾಜ್ಯದಲ್ಲಿಂದು 4,553 ಮಂದಿಗೆ ಕೊರೊನಾ ದೃಢ, ಅದರಲ್ಲಿ  ಬೆಂಗಳೂರಲ್ಲಿಂದು 2,787, ಬೆಂಗಳೂರು ಗ್ರಾ.-155, ಬೀದರ್​- 147, ಧಾರವಾಡ-100, ಹಾಸನ- 104, ಕಲಬುರ್ಗಿ- 170, ಮೈಸೂರು-260, ಹಾಗೂ ಬಳ್ಳಾರಿಯಲ್ಲಿ -93 ಪ್ರಕರಣಗಳು ಪತ್ತೆಯಾಗಿವೆ. ಇನ್ನುಬುಳಿದ ಜಿಲ್ಲೆಯಲ್ಲಿ ಸಹ ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೇ ಇಂದು ರಾಜ್ಯದಲ್ಲಿ ಒಂದೇ ದಿನ 15 ಮಂದಿ ಸಾವು ಸಂಭವಿಸಿದೆ.

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply