ಹಾಸನ- ಕಳೆದ ಎರಡು  ತಿಂಗಳ ಹಿಂದೆ ಅಷ್ಟೇ ಗಣಿ ಕಂಪನಿಯಲ್ಲಿ ಸ್ಪೋ ಸಂಭವಿಸಿ ಆರು ಜನರ ಪ್ರಾಣ ಕಳೆದುಕೊಂಡ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಗಣಿ ಸ್ಪೋಟ ಸಂಭವಿಸಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಚಾಕೇನಹಳ್ಳಯಲ್ಲಿ ಈ ಸ್ಪೋಟ ಸಂಭವಿದ್ದು, ಇಬ್ಬರು ಸ್ಥಳದಲ್ಲಿ ಸಾವಿಗೀಡಾಗಿದ್ದಾರೆ.ಇನ್ನು ಮತ್ತೊಬ್ಬರು ಸ್ಥಿತಿ ಗಂಭೀರವಾಗಿದ್ದು ಸ್ಥಳೀಯರ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.ಹೊಲದಲ್ಲಿ ಇರಿಸಿದ್ದ ಸ್ಪೋಟಕ ಸಿಡಿದ ಕಾರಣ ಇಬ್ಬರ ದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದಿದ್ದು ಸ್ಪೋಟದ ತೀವ್ರತೆ ಮೃತದೇಹ ಸುಮಾರು 300 ಮೀಟರ್ ವರೆಗೆ ಹಾರಿ ಬಿದ್ದಿವೆ. ಸ್ಪೋಟ ಸಂಭವಿಸಿದ ಸಮಯದಲ್ಲಿ ಹೆಚ್ಚು ಜನ ಇರದ ಕಾರಣ ಸಾವು ನೋವು ಕಡಿಮೆಯಾಗಿವೆ ಎಂದು ಮೂಲಗಳು ತಿಳಿಸಿವೆ…

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply