ಬಳ್ಳಾರಿ-ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿಯಲ್ಲಿಜ4ರಂದು ಜರುಗಿದ, ಮೀಸಲಾತಿ ಹೋರಾಟ ಪಾದಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಸಮುದಾಯದ ರಾಷ್ಟ್ರೀಯ ಅಧ್ಯಕ್ಷರಾದ ವಿಜಯಾನಂದ ಕಾಶಪ್ಪನವರು ಮಾತನಾಡಿ, 25 ದಿನಗಳು, 550 ಕಿಮೀ, ಪಾದಯಾತ್ರೆ ಮಾಡಲಾಗುದು ಎಂದಿದ್ದಾರೆ. ಪಾದಯಾತ್ರೆ ಕೂಡಲಸಂಗಮ ದಿಂದ ಆರಂಭಗೊಂಡು ಯಲಬುರ್ಗ,ಕೊಪ್ಪಳ,ಹೊಸಪೇಟೆ,ಹಗರಿಬೊಮ್ಮನಹಳ್ಳಿ,ಇಟಗಿ,ಹರಪನಹಳ್ಳಿ,ಹಾಗು ಹರಿಹರದ ಮೂಲಕ ಬೆಂಗಳೂರಿಗೆ ತೆರಳಲಿದೆ. ಪಾದಯಾತ್ರೆ ಸತತ25ದಿನಗಳ,ಸುಮಾರು550ಕಿಮೀ ನಷ್ಟು ಪಾದಯಾತ್ರೆ ಕ್ರಮಿಸಲಿದೆ. ಪಾದಯಾತ್ರೆಯಲ್ಲಿ ರಾಜ್ಯದ ವಿವಿದ ಭಾಗಗಳಿಂದ ಒಟ್ಟು 10ಲಕ್ಷ ಕ್ಕೂ ಹೆಚ್ಚು ಜನ, ಸಮುದಾಯದ ಬಾಂಧವರು ಭಾಗವಹಿಸುವ ನಿರೀಕ್ಷೆಯಿದೆ. ಇದು ಕೇವಲ ಪಾದಯಾತ್ರೆಯಲ್ಲ ಸಮುದಾಯದ ಶಕ್ತಿ ಪ್ರದರ್ಶನವಾಗಿದೆ, ಕಾರಣ ರಾ‍ಜ್ಯದ ಪಂಚಮಸಾಲಿ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ  ಎಂದು ಅವರು ಕೋರಿದರು.

 

About Author

Priya Bot

Leave A Reply