ಬೆಂಗಳೂರು- ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಜನ್ 8ನೇ ಆವೃತ್ತಿ ಈಗಾಗಲೇ ಆರಂಭವಾಗಿದೆ. ಬಿಗ್ ಬಸ್ ಆರಂಭವಾಗಿ ಕೇವಲ ನಾಲ್ಕು ದಿನ ಕಳೆದಿವೆ. ಸಾಮಾಜಿಕ ಹೋರಾಟಗಾರ ಪ್ರಶಾಂತ ಸಂಬರಗಿ ವಿರುದ್ಧ ಮನೆಯಲ್ಲಿ ಅಸಮಾಧಾನ ಹೊಗೆ ಎದ್ದಿದೆ. ಅದಕ್ಕೆ ಕಾರಣ ತಮ್ಮದಲ್ಲದ ವಿಷಯದಲ್ಲಿ ಪ್ರಶಾಂತ ಮೂಗು ತೂರಿಸುವುದು.‌ ಹೌದು ತನಗೆ ಬೇಡವಾದ ವಿಷದಲ್ಲಿ ಪ್ರಶಾಂತ ‌ಮೂಗು ತೂರಿಸಿ ಮನೆಯಲ್ಲಿ ಕೆಲವರಿಗೆ ಬೇಡವಾಗಿದ್ದಾರೆ. ಇನ್ನು ಲ್ಯಾಗ್ ಮಂಜು  ಅವರ ವಿರುದ್ಧ ಅಸಮಾಧಾನ ಹೊರಹಾಕಿದ್ದ ಸಂಬರಗಿ ಅವರಿಗೆ ಲ್ಯಾಗ್ ಮಂಜು ಮಾತಿನಲ್ಲಿಯೇ ತಿರುಗೇಟು ನೀಡಿದ್ದಾರೆ. ನಾಲ್ಕನೇ ದಿನವಾದ ನಿನ್ನೆ ಎಲ್ಲರೂ ಸೇರಿ ಮನೆಯ ಗಾರ್ಡನ್ ಏರಿಯಾದಲ್ಲಿ ಕುಳಿತಾಗ ಲ್ಯಾಗ್ ಮಂಜು ಅವರು ಸಂಬರಗಿ ಅವರನ್ನು ನಮ್ಮ ಮಾವನ ಪವರ್ ನಿಮಗೆ ಗೊತಿಲ್ಲಾ, ಹೊಗರೆ ಯಾರೆ ಏನೇ ಅಂದ್ರೂ ನಾವು ನಮ್ಮ ಮಾವನಿಗೆ ಕಾಲ್ ಮಾಡ್ತೀನಿ ಎನ್ನುವ ಮೂಲಕ ಕಾಲು ಎಳೆದಿದ್ದಾರೆ.‌

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

 

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply