ಸೈನಿಕನೋರ್ವ ತನ್ನ ಒಂದು ತಿಂಗಳ ವೇತನದಿಂದ; ಬಡವರಿಗೆ ಸಹಾಯ ಹಸ್ತ

0

ರಾಯಚೂರು – ಸೈನಿಕನೋರ್ವ ತನ್ನ ಒಂದು ತಿಂಗಳ ವೇತನದಲ್ಲಿ ಬಡವರಿಗೆ ದಿನಸಿ ಹಂಚಿಕೆ ಮಾಡಿ ಸಾಮಾಜಿಕ ಕಾರ್ಯ ಮಾಡಿದ್ದಾರೆ. ರಾಯಚೂರು ನಗರದ ನಿವಾಸಿಯಾದ ಸೈನಿಕ ಎನ್.ರಮೇಶ್ ತಮ್ಮ ಬಡಾವಣೆ ನಿವಾಸಿಗಳಿಗೆ ದಿನಸಿಯನ್ನ ನೀಡು ಮಾನವೀಯತೆ ಮರೆದಿದ್ದಾರೆ‌. ರಜೆ ಹಿನ್ನಲೆಯಲ್ಲಿ ಮನೆಗೆ ಆಗಮಿಸಿದ ಸೈನಿಕ ರಾಯಚೂರು ಕಠಿಣ ಲಾಕ್‌ಡೌನ್ ಜಾರಿ ಮಾಡಲಾಗಿದೆ‌.

ಇದರಿಂದ ತಮ್ಮ ಬಡಾವಣೆಯಲ್ಲಿ ಬಡ ಜನರಿಗೆ ಜೀವನ ನಡೆಸಲು ತೊಂದರೆ ಅನುಭವಿಸಿರುವುದು ಕಂಡಿದ್ದಾರೆ‌. ಆಗ ಬಡಾವಣೆ ಕೆಲವರೊಂದಿಗೆ ಚರ್ಚೆ ಮಾಡಿ ನನ್ನ ಒಂದು ತಿಂಗಳ ವೇತನದಲ್ಲಿ ದಿನಸಿ ಕೊಡಲು ಎದ್ದುಕೊಂಡಿದ್ದಾನೆ. ಆಗ ಬಡಾವಣೆಯಲ್ಲಿ ನಿವಾಸಿಗಳು ಮಾಡುವಂತೆ ಸೂಚಿಸಿದ್ದರೆ. ಹೀಗಾಗಿ ಇಂದು ೨ ಕೆ.ಜಿ. ಅಕ್ಕಿ, ಬೆಳೆ, ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಕಿಟ್ ನೀಡುವ ಮೂಲಕ ಸಾಮಾಜಿಕ ಕಾಳಜಿಯನ್ನ ಮೆರೆದಿದ್ದು, ಸೈನಿಕ ಈ ಕಾರ್ಯಕ್ಕೆ ಸಾರ್ವಜನಿಕರ ಪ್ರಶಂಸೆ ಪ್ರಾತವಾಗಿದೆ‌.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply