ಅಮೀರ್ ಖಾನ್ ಬಾಳಲ್ಲಿ ಬಿರುಕು

0

ಮುಂಬೈ –  ಬಾಲಿವುಡ್ ಸ್ಟಾರ್ ಜೋಡಿ ಅಮೀರ್ ಖಾನ್ ಮತ್ತು ಕಿರಣ್ ರಾವ್  ವೈವಾಹಿಕ ಜೀವನದಿಂದ ಹೊರ ಬಂದಿದ್ದಾರೆ. ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ  ವಿಚ್ಚೇದನ ಮೊರೆ ಹೋಗಿದ್ದಾರೆ.  ನಾವಿಬ್ಬರು ಇನ್ನು ಮುಂದೆ ಗಂಡ ಹೆಂಡತಿಯಾಗಿರಲ್ಲ,ಆದರೆ ನಮ್ಮ ಮಗನಿಗೆ ಪೋಷಕರಾಗಿಯೇ ಮುಂದುವರೆಯುತ್ತೇವೆ. ಮಗನ ಪಾಲನೆ ಪೋಷನೆ ಮತ್ತು ಅವನ ಜೊತೆಯಾಗಿ ಎಂದು ನಾವಿಬ್ಬರು ಜೊತೆಯಾಗಿರುತ್ತೇವೆ.

15 ವರ್ಷದ ದಾಂಪತ್ಯ ಜೀವನದಲ್ಲಿ ಪ್ರೀತಿಯಿಂದ ಜೀವನವನ್ನು ಸಾಗಿಸಿದ್ದೇವೆ,  ಕಷ್ಟ- ಸುಖವನ್ನು ಸಮನಾಗಿ ಹಂಚಿಕೊಂಡಿದ್ದೇವೆ.  ಆದರೆ  ಈಗ ನಾವು ನಮ್ಮ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಇಚ್ಚೀಸುತ್ತದ್ದೇವೆ. ಈ ಜೋಡಿ ಕೇವಲ ತಮ್ಮ ದಾಂಪತ್ಯ ಜೀವನಕ್ಕೆ ಮಾತ್ರ ವಿಧಾಯ ಹೇಳುತ್ತಿದ್ದಾರೆ ಆದರೆ ಇನ್ನಿರತೆ ಕೆಲಗಳಲ್ಲಿ ಸಮಾನವಾಗಿ ಭಾಗವಸುತ್ತೆವೆ ಎಂದು ಹೇಳಿಕೊಂಡಿದ್ದಾರೆ. ಕುಟುಂಬಕ್ಕೆ ಸಂಭಂದ ಪಟ್ಟ ವಿಚಾರದಲ್ಲಿ ಮತ್ತು ಸಿನಿಮಾಗಳ ನಿರ್ಮಾಣದ ಕುರಿತಾದ ವ್ಯವಹಾರಗಳಲ್ಲಿ ಜೊತೆಯಾಗಿಯೇ ಮುಂದುವರೆಯುತ್ತೆವೆ. ಸಂಭಂದವನ್ನು ಕೆಲಸದ ಮಧ್ಯ ತರುವುದಿಲ್ಲ ಎಂದು ಹೇಳಿದ್ದಾರೆ.

ಲಗಾನ್ ಚಿತ್ರದಲ್ಲಿ ತಮ್ಮ ಪ್ರೇಮಕ್ಕೆ ಮುನ್ನುಡಿ ಹಾಡಿದ ೀ ಜೋಡಿ ನಂತರ  2005 ರಲ್ಲಿ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.  ಆದರೆ ಕಿರಣ್ ರಾವ್ , ಅಮೀರ್ ಖಾನ್ ಅವರಿಗೆ ಎರಡನೇ ಪತ್ನಿ. ಅಮೀರ್ ಖಾನ್ ಮೊದಲು ರೀನಾ ದತ್ತಾರನ್ನು ಮದುವೆಯಾಗಿದ್ದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply