ರಾಯಚೂರು-  ಆಕಸ್ಮಿಕ ಬೆಂಕಿ ಅವಘಡದಿಂದ ಹೊಲದಲ್ಲಿ ಬೆಳಿದಿದ್ದ ಬೆಳೆ ನಾಶ ವಾಗಿರುವ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪರಪುರ ಗ್ರಾಮದಲ್ಲಿ ನಡೆದಿದೆ. ಮಸ್ಕಿ ಮುಖ್ಯರಸ್ತೆಯ ಬಳಿ ಇರುವ ಹೊಲದಲ್ಲಿ ಈ ಘಟನೆ ನಡೆದಿದೆ. ಶ್ರೀದೇವಿ  ಇವರಿಗೆ ಸೇರಿದ ಜಮೀನಿನಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಹೊಲದಲ್ಲಿ ಬೆಳೆದಿದ್ದ  ಜೋಳ , ಕಡಲೆ ಸೂರ್ಯಪಾನ ತೊಗರಿ,ಅಜವಾನ ಸೇರಿದಂತೆ ಅನೇಕ ಬೆಳೆ ಹಾನಿಯಾಗಿದೆ. ಹೊಲದಲ್ಲಿ ಬೆಂಕಿಯನ್ನು ಕಂಡ  ಪಕ್ಕದ ಹೊಲದ ರೈತ ಅಗ್ನಿಶಾಮಕದಳಕ್ಕೆ ಕರೆ ಮಾಡಿ ಬೆಂಕಿಯನ್ನು ನಂದಿಸಿವಲ್ಲಿ ಅಗ್ನಿಶಾಮಕ ದಳ ಯಶಸ್ವಿಯಾಗಿದೆ.‌ಸುರೇಶ್ ರೈತರನ ಸಮಯಪ್ರಜ್ಞೆಯಿಂದ  ಅಗ್ನಿಶಾಮಕದಳಕ್ಕೆ ಕರೆ ಮಾಡಿ  ನೆರೆಹೊರೆಯ ಸಾವಿರಾರು ಎಕರೆ ಬೆಳೆ ಬೆಳೆದ ರೈತರ  ಬೆಳೆಯನ್ನು ರಕ್ಷಣೆ  ಮಾಡಿದ್ದಾರೆ…

About Author

Priya Bot

Leave A Reply