ಬೆಂಗಳೂರು- ಸ್ಯಾಂಡಲ್ ವುಡ್ ಇತಿಹಾದಲ್ಲೆ ಕರಾಳವಾದ 2020. ಡ್ರಗ್ಸ್ ಪ್ರಕರಣದಲ್ಲಿ ಬಂಧಿಯಾದ ನಟಿ ರಾಗಿನಿ ಮೂರು ತಿಂಗಳಿಗೂ ಅಧಿಕ  ದಿನಗಳ ಕಾಲ ವನವಾಸವನ್ನು ಮುಗಿಸಿ ಹೊರ ಬಂದಿರುವುದು ನಿಮಗೆ ಗೊತ್ತಿದೆ.  ಇದೀಗ್ ರಾಗಿನ ಸಿನಿಮಾದಲ್ಲಿ ನಟನೆಗೆ ಮುಂದಾಗಿದ್ದಾರೆ. ಜೈಲಿನಿಂದ ಬಂದ ಬಳಿಕ ಸಾಮಾಜಿಕ ಜಾಲ ತಾಣದಲ್ಲಿ ತಮ್ಮ ಜೈಲಿನ ದಿನಗಳ ಕುರಿತು ನೋವು ತೊಡಿಕೊಂಡಿದ್ದರು. ಹೇಗೆ ಸಾಮಾಜಿಕ  ಜಾಲತಾಣದಲ್ಲಿ ಹೆಚ್ಚು ಸತ್ರಿಯರಾಗಿದ್ದರು.

‘ಕರ್ವಾ 3’ ಮೂಲಕ ಮತ್ತೇ ಸಿನಿಮಾಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೌದು ಕೃಷ್ಣ ಚೈತನ್ಯ ಅವರು ನಿರ್ದೇಶನ ಮಾಡುತ್ತಿರುವ ಕರ್ವಾ 3 ಸಿನಿಮಾಗೆ ನಟರಾಗಿ ಗಂಡ ಹೆಂಡತಿ ಖ್ಯಾತಿಯ ನಟ ತಿಲಕ್ ಮತ್ತು ನಟಿ ಮೇಘನಾ ಗಾಂವ್ಕರ್ ಅವರದು ಪ್ರಮುಖ ಪಾತ್ರವಾಗಿದೆ. ಇನ್ನು ನಟಿ ರಾಗಿನಿ ಅವರದು ಕೂಡಾ ಒಂದು ಪ್ರಮುಖ ಪಾತ್ರವಾಗಿದೆ ಎಂದು ಅವರೆ ಹೇಳಿಕೊಂಡಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply