ಹುಬ್ಬಳ್ಳಿ – ಕೋರೊನಾ ವೈರಸ್ ಹರಡದಂತೆ ಧಾರವಾಡ ಜಿಲ್ಲಾಡಳಿತ ಕೈಗೊಂಡಿರುವ  ಲಾಕ್ ಡೌನ ಗೆ ಹುಬ್ಬಳ್ಳಿಯಲ್ಲಿ ದಿನಸಿ ಖರಿದಿಗೆ ಜನರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಹೌದು, ನಗರದ ಎಪಿಎಮ್ ಸಿ ಮಾರುಕಟ್ಟೆಯಲ್ಲಿ ಜನರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೆ ದಿನಸಿ ವಸ್ತುಗಳನ್ನು ಖರಿದಿಸುತ್ತಿದ್ದಾರೆ. ಕಳೆದ  ನಾಲ್ಕು ದಿನಗಳಿಂದ ಕಠಿಣ ಲಾಕ್ ಡೌನ್ ಇತ್ತು. ಆದರೆ ಇವತ್ತು ತರಕಾರಿ ಹಾಗೂ ಹಾಲು, ಅಗತ್ಯ ವಸ್ತುಗಳ ಖರೀದಿಗೆ ಇವತ್ತು ಜಿಲ್ಲಾಡಳಿತ ೬ ಗಂಟೆಯಿಂದ ೧೨ ಘಂಟೆವರೆಗೆ ಅವಕಾಶ ನೀಡಿದೆ. ಮುಂಜಾಗ್ರತಾ ಕ್ರಮಗಳನ್ನು ಪಾಲಿಸದೆ ಜನರು ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply