ಆಂದ್ರ ಪ್ರ– ಪಕ್ಕದ ಆಂದ್ರ ಪ್ರದೇಶದಲ್ಲಿ ಆಡಳಿತದಲ್ಲಿ ಇರುವ ಜಗನ್ ಮೋಹನ್ ರೆಡ್ಡಿ ಸರ್ಕಾರ ಸಾಲದ ಸುಳಿಯಲ್ಲಿ ಸಿಲುಕಿದೆ.  ಆಂಧ್ರಪ್ರದೇಶ ಸರ್ಕಾರದ ಒಟ್ಟು ಸಾಲದ ಹೊರೆ 2020 ರ ನವೆಂಬರ್ ಅಂತ್ಯದ ವೇಳೆಗೆ 3,73,140 ಕೋಟಿ ರೂ.ಗೆ ಏರಿದೆಯಾಗಿದೆ. ಸಿಎಜಿಯ ಇತ್ತೀಚಿನ ಖಾತೆಗಳು ಪ್ರಕಾರ  2020 ರ ಏಪ್ರಿಲ್ ನಿಂದ ನವೆಂಬರ್ ವರೆಗೆ ಮಾತ್ರ 73,811.85 ಕೋಟಿ ರೂ.ಗಳನ್ನು ವಿವಿಧ ಮೂಲಗಳಿಂದ ಎರವಲು ಪಡೆದಿವೆ ಎಂದು ವಾರ್ಷಿಕ 48,295.59 ಕೋಟಿ ರೂ.ಆಡಳಿತರೂಡ  ಸರ್ಕಾದ ಸಾಲದ ಹೊರೆ ಇಷ್ಟೊಂದು ಹೆಚ್ಚಾಗಳು ಕಾರಣ ಜಗನ ಮೋಹನ್ ಅವರು ತಂದಿರುವ ಹೊಸ ಯೋಜನೆಗಳೇ ಎಂದು ಹೇಳಲಾಗುತ್ತಿದೆ.

ನವೆಂಬರ್ ತಿಂಗಳಲ್ಲಿ ಜಗನ್ ಸರ್ಕಾರ ಕೆಲ ಉಚಿತ ಮಸೂದೆಯನ್ನುತರಲು ಹೆಜ್ಜೆ ಹಾಕಿತ್ತು ಕಾರಣ 13,001 ಕೋಟಿ ರೂ. ಇಡೀ ಹಣಕಾಸು ವರ್ಷದಲ್ಲಿ ಉದ್ದೇಶಿತ 18,434.15 ಕೋಟಿ ರೂ.ಗಳ ವಿರುದ್ಧ, ಆದಾಯದ ಕೊರತೆಯು ನವೆಂಬರ್ ಅಂತ್ಯದ ವೇಳೆಗೆ 57,925.47 ಕೋಟಿ ರೂ.ಗೆ ಏರಿದೆ. ಅಷ್ಟೆ ಅಲ್ಲದೇ  2020-21ರ ಆರ್ಥಿಕ ವರ್ಷದಲ್ಲಿ ರಾಜ್ಯ ಸರ್ಕಾರ ಇದುವರೆಗೆ ತಿಂಗಳಿಗೆ ಸರಾಸರಿ 9226.375 ಕೋಟಿ ರೂ.ಸಾಲ ಪಡೆಯುತ್ತಿದೆ ಎಂದು ಹೇಳಲಾಗಿದೆ. ಇನ್ನು 2020-21ರ ಆರ್ಥಿಕ ವರ್ಷದಲ್ಲಿ ಒಟ್ಟು ಸಾಲವನ್ನು 1.04 ಲಕ್ಷ ಕೋಟಿ ರೂ.ಗಳಿಗೆ ತೆಗೆದುಕೊಂಡಿದೆ ಎಂದು ಹಣಕಾಸು ಇಲಾಖೆಯ ಮೂಲಗಳು ತಿಳಿಸಿವೆ ಹೇಳಿದರು.

Leave A Reply