ಬಳ್ಳಾರಿ-ನೂತನ ವಿಜಯನಗರ ಜಿಲ್ಲೆಗೆ ವಿಷೇಶ ಅಧಿಕಾರಿಯಗಿ ಸರ್ಕಾರ ಅಧಿಕೃತವಾಗಿ  ನೇಮಕ ಮಾಡಿ ಆದೇಶ ಮಾಡಿದೆ  ಪಿ, ಅನಿರುಧ್ ಶ್ರವಣ್  ಅವರನ್ನು ನೂತನ ಜಿಲ್ಲೆಯ ವಿಷೇಶ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.  ನೂತನ ಜಿಲ್ಲಗೆ ಬೇಕಿರುವ ಕಟ್ಟಡ ಹಾಗೂ ಸಾಮಗ್ರಿಗಳು ಹಾಗೂ ಪೂರ್ವ ಸಿದ್ಧತೆಗಾಗಿ ನೇಮಕ ಮಾಡಿ ಸರ್ಕಾರ ಆದೇಶ ಮಾಡಿದೆ. ಈ ಹಿಂದೆ ಮಹಾತ್ಮ ಗಾಂದಿ ಉದ್ಯೋಗ ಖಾತ್ರಿ ಯೋಜನೆ ಆಯುಕ್ತರಾಗಿದ್ದ ಪಿ ಅನಿರುಧ್ ಶ್ರವಣ್ ಅವರು ಸೇವೆ ಸಲ್ಲಿಸಿತಿದ್ದು, ಪಿ ಅನಿರುಧ್ ಶ್ರವಣ್ ಅವರನ್ನು  ವಿಶೇಷ ಅಧಿಕಾರಿಯಾಗಿ ಅಧಿಕೃತವಾಗಿ ಆದೇಶ ಮಾಡಿದೆ ಇನ್ನು ಕಳೆದ ಒಂದು ವಾರದಿಂದ ಹಲವಾರು ಜನರ ಡಿಸಿ ಗಳು ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬರುತ್ತಾರೆ ಎನ್ನುವ ಗಾಳಿ ಸುದ್ದಿ ಹರಿದಾಡುತಿತ್ತು, ಆದ್ರೆ ಈಗ ಸರ್ಕಾರ ಅಧಿಕೃತವಾಗಿ ವಿಶೇಷ ಅಧಿಕಾರವನ್ನು ನೇಮಕ‌ ಮಾಡಿದೆ.

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply