ಧಾರವಾಡ  –  ಮಾನಸಿಕ ಅಸ್ತವ್ಯಸ್ತರು ಹಾಗೂ ವಿಶೇಷ ಚೇತನರು ಹಾಗೂ ನಿರ್ಗತಿಕರಿಗೆ ಕೋವಿಡ್ ಮೀಸಲು ಸೌಲಭ್ಯ ಹಾಗೂ ಕೊರೋನ ಲಸಿಕೆ ತಲುಪಿಸಲು ನಾವು ಸಲಹೆ ನೀಡಿದಂತೆ ಈಗ ಅದನ್ನು ಅನುಷ್ಠಾನ ಗೋಳಿಸಲಾಗಿದೆ ಎಂದು ಡಿಎಲ್‍ಎಸ್‍ಎ ದ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾದೀಶ ಆರ್.ಎಸ್. ಚಿನ್ನಣ್ಣವರ ತಿಳಿಸಿದರು.

ಧಾರವಾಡದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಕೊರೋನ ಸಂಕಷ್ಟಕ್ಕೆ ಸಹಾಯವಾಗುವ ನಿಟ್ಟಿನಲ್ಲಿ ಕಂಡು ಬಡವರು ಹಾಗೂ ನಿರ್ಗತಿಕರಿಗೆ ಆಹಾರ ಕಿಟ್ ಹಾಗೂ ಆರೋಗ್ಯ ಸೌಲಭ್ಯಗಳನ್ನು ಪ್ರತಿಯೋಬ್ಬರಿಗೂ ಒದಗಿಸಲು ನಾವು ಒಂದು ತಂಡ ರಚನೆ ಮಾಡಿ ಸಹಾಯ ಮಾಡುತ್ತಿದ್ದೇವೆ ಎಂದರು.

ರೆಶನ್ ಕಾರ್ಡ್ ಸೌಲಭ್ಯ ವಂಚಿತ ಹಾಗೂ ಕಡು ಬಡವ ಕುಟುಂಬಗಳು ಸಹ ಕೊರೋನ ಚಿಕಿತ್ಸೆ ಅಗತ್ಯ ನೆರವು ಹಾಗೂ ಆಹಾರ ಸಮಸ್ಯೆ ಇದ್ದರೆ ಅವರಿಗೆ ಆಹಾರ ಕಿಟ್ ವಿತರಣೆ ಮಾಡಲಾಗುವುದು ಎಂದು ಸಿವಿಲ್ ನ್ಯಾಯಾಧೀಶ ಆರ್ ಎಸ್ ಚಿನ್ನಣ್ಣನವರ ತಿಳಿಸಿದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply