ನವದೆಹಲಿ- ವರ್ಷದ ಕೊನೆಯ ದಿನದಂದು ಉಗ್ರರು ತಮ್ಮ ಅಟ್ಟಹಾಸ ಮೆರೆದಿದ್ದ ಕಾರಣ ಉಗ್ರರ ದಾಳಿಯಲ್ಲಿ ಸುಮಾರು 38 ಕ್ಕೂ ಹೆಚ್ಚು ಜನ ಸೈನಿಕರು ಸಾವಿಗೀಡಾಗಿದ್ದಾರೆ. ವರ್ಷದ ರಜೆ ಮುಗಿಸಿ ತಮ್ ತಮ್ನ ಶೇನಾ ನೆಲೆಗೆ ಮರಳುವಾಗ ಈ ಘಟನೆ ನಡೆದಿದೆ. ಉಗ್ರರ ದಾಳಿಯಲ್ಲಿ ಸುಮಾರು 38 ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದು 20 ಕ್ಕೂ ಹೆಚ್ಚು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದುರಂತದಲ್ಲಿ 38 ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ. ಸೈನಿಕರನ್ನು ಹೊತ್ತ ವಾಹನ ತೆರಳುವಾಗ ಹೆದ್ದಾರಿಯಲ್ಲಿ ಬಸ್​ನ ಮೇಲೆ ಉಗ್ರರು ಬಾಂಬ್ ದಾಳಿ ನಡೆಸಿದ್ದಾರೆ. ದಾಳಿಯ ತೀವ್ರತೆಯಿಂದ ಬಹುತೇಕ ಸೈನಿಕರ ದೇಹಗಳು ಛಿದ್ರವಾಗಿವೆ.
ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

About Author

Priya Bot

Leave A Reply