ಬಿಗ್ ಬಾಸ್‌ ಮನೆಯ ಕ್ಯೂಟ್ ಜೋಡಿ..!

0

ಬೆಂಗಳೂರು

ಬಿಗ್ ಬಾಸ್ ಕನ್ನಡದ ಸೀಸನ್ 8 ರ ರೋಮ್ಯಾಂಟಿಕ್ ಜೋಡಿಯಾದ ದಿವ್ಯ ಉರುಡಗ ಹಾಗೂ ಅರವಿಂದ್ ಕೆಪಿ ಬಿಗ್ ಬಾಸ್ ಸೀಸನ್ ಆರಂಭವಾದಾಗಿನಿಂದಲೂ ಸಕ್ಕತ್ ಇಂಟರೆಸ್ಟಿಂಗ್, ಕಾರಣ ಈ ಇಬ್ಬರ ಮಧ್ಯೆ ಇರುವ ಕೆಮಿಸ್ಟ್ರಿ. ಕರೋನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಅರ್ಧಕ್ಕೆ ನಿಂತಿದ್ದ ಬಿಗ್ ಬಾಸ್ ಈಗ ಮತ್ಯೆ ಆರಂಭವಾಗಿ ಮೂರು ವಾರಗಳನ್ನು ಕಳೆದಿದೆ. ಎರಡನೇ ಇನ್ನಿಂಗ್ಸ್ ಆರಂಭವಾದಾಗಿನಿಂದ ದಿವ್ಯಾ ಹಾಗೂ ಕೆಪಿ ಅವರ ನಡುವಿನ ಸ್ನೇಹ ಮತ್ತಷ್ಟು ಗಾಡವಾಗಿ ಬೆಳೆದಿದೆ.‌

ಕನ್ನಡದ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ನಲ್ಲಿ ಕ್ಯೂಟ್  ಮೂಮೆಂಟ್ ಒಂದು ನಡೆದಿದೆ. ಅದುವೇ ದಿವ್ಯಾ ಅವರ‌ ಹಲ್ಲನ್ನು ಬ್ರಸ್ ನಿಂದ ಅರವಿಂದ್ ಕೆಪಿ ಉಜ್ಜಿದ್ದಾರೆ. ಬಿಗ್ ಬಾಸ್ ನೀಡಿದ ಟಾಸ್ಕ್ ನಲ್ಲಿ ಕೈ ಬೆರಳಿಗೆ ಗಾಯ ಮಾಡಿಕೊಂಡಿರುವ ದಿವ್ಯಾ ಬ್ರಸ್ ಮಾಡಲು ಹರಸಾಹಸ ಪಡುವಾಗ, ದಿವ್ಯಾ ಅವರ ಸಹಾಯಕ್ಕೆ ಅರವಿಂದ್ ಮುಂದಾಗಿ, ತಮ್ಮ ಕೈಯಿಂದ ದಿವ್ಯಾ ಅವರ ಹಲ್ಲು ಉಜ್ಜಿದ್ದಾರೆ. ಇನ್ನು ಈ ಮನೆಯಲ್ಲಿ ಆಗಾಗ ತುಂಬಾಬೇ ರೋಮ್ಯಾಂಟಿಕ್ ಆಗಿ ಕಾಣುವ ಈ ಜೋಡಿ ಬಿಗ್ ಬಾಸ್ ಮುಗಿದ ಬಳಿಕ ಒಂದಾಗಲಿದೆ ಎನ್ನುವ ಮಾತುಗಳು ಈಗಾಗಲೇ ಸದ್ದು ಮಾಡುತ್ತಿದ್ದ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply