ಬಳ್ಳಾರಿ- ಹಡಗಲಿ ವಿಧಾನ ಸಭಾ ಕ್ಷೇತ್ರದಲ್ಲಿ  ಪಕ್ಷ ಸಂಘಟನಾ ಸಭೆ ಹಾಗು ಜನಸೇವಕ ಸಭೆಯ ಪೂರ್ವಬಾವಿ ಸಬೆ ನಡೆಯಿತು.  ಈ ಸಭೆಯಲ್ಲಿ ಮಂಡಲ ಅಧ್ಯಕ್ಷರಾದ ಶ್ರೀ ಸಂಜೀವರೆಡ್ಡಿಯವರು ‌ನಡೆಸಿಕೊಟ್ಟರು. ಈ ಸಭೆಯಲ್ಲಿ ಜಿಲ್ಲೆಯ ಬಿಜೆಪಿ ಕಾರ್ಯದರ್ಶಿಗಳೂ ಹಾಗೂ ಹಡಗಲಿ ಪಕ್ಷ ಸಂಘಟನಾ ಉಸ್ತುವಾರಿಗಳಾದ ಶ್ರೀ ಬಿ ಎಮ್ ಎಸ್ ಪ್ರಕಾಶ್ ರವರು ,ಜಿಲ್ಲೆಯ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಎಂ ಬಿ ಬಸಣ್ಣನವರು ಪಕ್ಷದ ಜಿಲ್ಲೆಯ ಹಿರಿಯ ಮುಖಂಡರಾದ ಶ್ರೀ ಪೂಜಪ್ಪ ನವರು ,ಹಾಗೂ ಶ್ರೀ ಮಧುನಾಯಕರವರು, ಮಂಡಲದ ಮಹಿಳಾ ಮೋರ್ಚಾ ದ ಅದ್ಯಕ್ಷರಾದ ಶ್ರೀ ಮತಿ ವಿಜಯಲಕ್ಷ್ಮಿ ಯವರು. ಓಬಿಸಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ಶ್ರೀ ಈ ಟಿ ಲಿಂಗರಾಜ ರವರು ಮತ್ತು ಪಲಾನುಭವಿಗಳ ಪ್ರಕೋಷ್ಟಗಳ ರಾಜ್ಯ ಸಮಿತಿ ಸದಸ್ಯರಾದ  ಪುಟಾಣಿ ಬಸವರಾಜರವರು ವೃತ್ತಿಪರ  ಪ್ರಕೋಷ್ಟದ ಜಿಲ್ಲಾ ಸಹ ಸಂಚಾಲಕರಾದ ಶ್ರೀ ಪಾಲಕ್ಷ ಗೌಡರು.ಕಾನೂನು ಪ್ರಕೋಷ್ಟದ ಜಿಲ್ಲಾ ಸಹ ಸಂಚಾಲಕರಾದ ಶ್ರೀ ವೀರನಗೌಡರು, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪರಶುರಾಮ್, ಜೋತಿ ಪ್ರಧೀಪ್, ಹಾಗೂ ಮಂಡಲದ ಎಲ್ಲಾ ಮೋರ್ಚಾಗಳ ಅದ್ಯಕ್ಷರೂ ಹಾಗೂ ಪದಾದಿಕಾರಿಗಳು ಮುಖಂಡರು ಭಾಗವಹಿಸಿದ್ದರು. ಹಾಗೂ ಈ ಸಭೆಯಲ್ಲಿ ಮಂಡಲದಿಂದಾ  ರಾಜ್ಯ ಹಾಗೂ ಜಿಲ್ಲೆಯ ಪ್ರಕೋಷ್ಟಗಳ ಸದಸ್ಯರುಗಳಿಗೆ ಅಭಿನಂದನೆ ಸಲ್ಲಿಸಿ ಶುಭಕೋರಲಾಯಿತು .

About Author

Priya Bot

Leave A Reply