ಗದಗ- ಕೇರಳ ತಮಿಳುನಾಡು ನೋಡಿದ್ರೆ ದೇಶಗಳಲ್ಲಿ ಮತ್ತೆ ಕರೋನದ ಎರಡನೇ ಅಲೆ ಆರಂಭ ಆಗಿದೆ ಎನ್ನುವ ಭಯ ಎಲ್ಲರಲ್ಲಿಯೂ ಕಾಡುತ್ತಿದ್ದೆ. ಈ ಮಧ್ಯೆ , ಕಾಂಗ್ರೆಸ್ ಹಿರಿಯ ನಾಯಕ ಎಚ್ವಕೆ ಪಾಟೀಲ್ ಸರ್ಕಾರಕ್ಕೆ ಎಚ್ಚರಿಕೆ ನೋಡಿದ್ದಾರೆ. ಗದಗ ನಲ್ಲಿ ಮಾತನಾಡಿದ ಅವರಿ ದೇಶದಲ್ಲಿ ಕೊರೋನಾ ೨ನೇ ಅಲೆಯ ಭೀತಿ ಶುರುವಾಗಿದೆ. ಕೇರಳ ಕಂಟಕ ಕರ್ನಾಟಕವನ್ನು ಕಾಡತೊಡಗಿದೆ. ೨ನೇ ಅಲೆ ಬರುವ ಸ್ಪಷ್ಟ ಚಿಹ್ನೆ ಕಾಣ್ತಿದೆ. ರಾಜ್ಯ ಸರ್ಕಾರ ಕೂಡಲೆ ಎಚ್ಚೆತ್ತುಕೊಳ್ಳಬೇಕು, ಕೊರೋನಾ ವಿಷಯಲ್ಲಿ ರಾಜ್ಯ ಸರ್ಕಾರ ಕೂಡಲೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಕೊರೋನಾ ವಿಷಯದಲ್ಲಿ ಯಾವುದೇ ನಿರ್ಲಕ್ಷ್ಯ ಮಾಡಬಾರದು ಎಂದು ಮುಂಜಾಗ್ರತೆಯ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಅನಾಹುತ ಸಂಭವಿಸುವ ಮುನ್ನವೇ ಜನರಿಗೆ ತೊಂದರೆಯಾಗದಂತೆ ಎಚ್ಚರವಾಗಿರಿ ಎಂದಿದ್ದಾರೆ….

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply