Browsing: ಕ್ರೈ ಮಾಹಿತಿ

ಕ್ರೈ ಮಾಹಿತಿ suddinow.com
ಬೈಕ್ ಸವಾರನಿಗೆ ಲಾರಿ ಢಿಕ್ಕಿ ಸಿಸಿಟಿವಿಯಲ್ಲಿ ಸೆರೆ

ಮಂಗಳೂರು ಬೈಕ್ ಸವಾರನಿಗೆ ಲಾರಿ ಢಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ ವೇಳೆ ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದುಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ…

ಕ್ರೈ ಮಾಹಿತಿ Suddinow.com
ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ.

ರಾಯಚೂರು ನನ್ನ ಸಾವಿಗೆ ಕಾರಣ ಯಾರು ಅಲ್ಲ, ಎಂದು ಡೆತ್ ನೋಟ್ ಬರೆದು ಎಂಜಿನಿಯರಿಂಗ್ ವಿದ್ಯಾರ್ಥಿ ಸಾವನ್ನಪ್ಪಿದ್ದ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ನಗರದ ಹೊರವಲಯದಲ್ಲಿರುವ ಸಿದ್ರಾಮಪುರ…

ಕ್ರೈ ಮಾಹಿತಿ suddinow.com
ಕುಕ್ಕೆಗೆ ಹೋಗಿ 17 ಲಕ್ಷ ಕಳೆದುಕೊಂಡ ಕುಟುಂಬ

ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ ಖಾಸಗಿ ಹೊಟೇಲೊಂದರಲ್ಲಿ ಉಪಹಾರ ಸೇವಿಸುತ್ತಿದ್ದ ವ್ಯಕ್ತಿಯೊಬ್ಬರ ಸುಮಾರು 17 ಲಕ್ಷ ಮೌಲ್ಯದ ಸ್ವತ್ತುಗಳಿದ್ದ ಬ್ಯಾಗ್ ಕಳವಾದ ಘಟನೆ ನಡೆದಿದೆ.…

ಕ್ರೈ ಮಾಹಿತಿ suddinow.com
ಕೊಲೆ ಆರೊಪಿಯನ್ನು ಪತ್ತೆ ಮಾಡಿದ ತುಂಗಾ: ಯಾರು ಈ ತುಂಗ..!?

ದಾವಣಗೆರೆ ಕಳೆದ ಮೂರು ದಿನಗಳ ಹಿಂದೆ ದಾವಣಗೆರೆ ಕಕ್ಕೆರಗೊಳ ಗ್ರಾಮದಲ್ಲಿ ಒಂಟಿ ಮಹಿಳೆಯನ್ನು ಕುತ್ತಿಗೆ ಟಾವಲ್ ಕಟ್ಟಿ ಕತ್ತು ಹಿಸುಕಿ ಕೊಲೆ ಮಾಡಲಾಯಿತ್ತು. ಕೊಲೆಗಾರ ಭಾರಿ ಚಾಲಾಕಿತನ…

ಕ್ರೈ ಮಾಹಿತಿ suddinow.com
ರೈತ  ಮಾಡಿದ ಉಪಾಯಕ್ಕೆ ಎಸಿಬಿ ಬಲೆಗೆ ಬಿದ್ದ ಸರ್ವೇಯರ್

ಯಾದಗಿರಿ ಲಂಚ ಪಡೆಯುವಾಗ ಸರ್ವೇಯರ್ ಎಸಿಬಿ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಯಾದಗಿರಿಯಲ್ಲಿ  ನಡೆದಿದೆ. ಯಾದಗಿರಿಯ ಹುಣಸಗಿಯ ರವಿಕುಮಾರ್ ಲಂಚ ಪಡೆಯುವಾಗ ಎಸಿಬಿ ಬಲೆಬಿದ್ದ…

ಕ್ರೈ ಮಾಹಿತಿ suddinow.com
ಛೋಟಾ ಮುಂಬೈನಲ್ಲಿ ಭೀಕರ ಅಪಘಾತ ಇಬ್ಬರ ದುರ್ಮರಣ

ಹುಬ್ಬಳ್ಳಿ ನಗರದ ಗಬ್ಬೂರು ಬೈಪಾಸ್ ಸಮೀಪದಲ್ಲಿ ಲಾರಿಯೊಂದು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ, ಆಟೋದಲ್ಲಿದ್ದ ಇಬ್ಬರು ದುರ್ಮರಣಕ್ಕೀಡಾದ ಘಟನೆ ಸಂಭವಿಸಿದ್ದು, ರಸ್ತೆಯಲ್ಲಿ ರಕ್ತ ಮಡುವುಗಟ್ಟಿದೆ. ಹುಬ್ಬಳ್ಳಿಯಿಂದ ಹೊರಟಿದ್ದ…

ಕ್ರೈ ಮಾಹಿತಿ suddinow.com
ಕುರಿ ಕಳ್ಳರನ್ನು ಹಿಡಿಯಲು ಹೋದ, ಪೊಲೀಸರ ಮೇಲೆ ಹಲ್ಲೆ.

ರಾಯಚೂರು. ಕುರಿ ಕಳ್ಳರನ್ನು ಹಿಡಿಯಲು ಹೋದ, ರಾಯಚೂರು ಜಿಲ್ಲೆಯ ಇಡಪನೂರು ಪೊಲೀಸರ ಮೇಲೆ, ಆಂಧ್ರದ ಎಮ್ಮೆಗನೂರು ಜಿಲ್ಲೆಯ ಕಡಿವೆಲ್ಲಾ ಗ್ರಾಮದ ಯುವಕರು ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ…

ಕ್ರೈ ಮಾಹಿತಿ suddinow.com
ಆ್ಯಂಬುಲೆನ್ಸಗೆ ಅಡ್ಡಿಪಡಿಸಿದ ಕಾರು ಚಾಲಕ ಬಂಧನ

ಮಂಗಳೂರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಿಂದ ಮಂಗಳೂರಿನ ಆಸ್ಪತ್ರೆಗೆ ರೋಗಿಯೊಬ್ಬರನ್ನು ಆ್ಯಂಬುಲೆನ್ಸಲ್ಲಿ ಕರೆದುಕೊಂಡು ಬರುತ್ತಿದ್ದ ವೇಳೆ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ ಕಾರು ಚಾಲಕನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ…

ಕ್ರೈ ಮಾಹಿತಿ suddinow.com
ಚುನಾವಣೆಗೆ ಸಿದ್ಧತೆ ನಡೆಸಿದ್ದ ರೌಡಿಗಳಿಗೆ ಬಿಗ್ ಶಾಕ್: ಗಡಿಪಾರಿಗೆ ಕಮೀಷನರೇಟ್ ನಿರ್ಧಾರ…!

ಹುಬ್ಬಳ್ಳಿ ಸುಮಾರು ದಿನಗಳಿಂದ ನಿರೀಕ್ಷೆಯಲ್ಲಿಯೇ ಉಳಿದಿದ್ದ ಹು-ಧಾ ಮಹಾನಗರ ಪಾಲಿಕೆ ಚುನಾವಣೆಗೆ ಈಗ ಕಾಲ ಸನ್ನಿಹಿತವಾಗುತ್ತಿದೆ. ಈ ನಿಟ್ಟಿನಲ್ಲಿ ಹು-ಧಾ ಪೊಲೀಸ್ ಕಮೀಷನರೇಟ್ ಕೂಡ ಹಲವಾರು ಸಿದ್ಧತೆ…

ಕ್ರೈ ಮಾಹಿತಿ suddinow.com
ಪೊಲೀಸರ ವಾಹನವನ್ನೇ ಅಡ್ಡಗಟ್ಟಿ ಸಿಕ್ಕಿಬಿದ್ದರು

ಚಿಕ್ಕಮಗಳೂರು ರಾತ್ರಿ ವೇಳೆ ಜನನಿಬಿಡ ಪ್ರದೇಶದಲ್ಲಿ ವಾಹನಗಳನ್ನ ಅಡ್ಡಗಟ್ಟಿ ದರೋಡೆಗೆ ಹೊಂಚು ಹಾಕುತ್ತಿದ್ದ ನಾಲ್ವರು ಹೆದ್ದಾರಿ ದರೋಡೆಕೋರರನ್ನ ಜಿಲ್ಲೆಯ ಮೂಡಿಗೆರೆ ಪೊಲೀಸರು ಬಂಧಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಡ್ಯ ಜಿಲ್ಲೆ…

1 2 3 14