ಟೆಕ್ನಾಲಜಿ ಮಾಹಿತಿ

ಪೇಸ್ ಬುಕ್ ನಿಂದ ಗೌಪ್ಯ ಮಾಹಿತಿ ಸೋರಿಕೆ.
ನವದೆಹಲಿ – ಸಾಮಾಜಿಕ ಚಾಲತಾಣದಲ್ಲಿ ಜನರು ನೀಡುವ ಮಾಹಿತಿ ಸೋರಿಕೆ ಆಗುತ್ತೆ ಎನ್ನುವ ಆರೋಪ ಈ ಹಿಂದಿನಿಂದಲೂ ಕೇಳಿಬಂದಿದೆ. ಸಾಮಾಜಿಕ ಜಾಲತಾಣದ ಖಾತೆ ತೆರೆಯುವಾಗ ನೀಡಿರುವ ಇಮೇಲ್…