ಹೊಸ ವಾಹನಕ್ಕೆ ಸ್ಮಶಾನದಲ್ಲಿ ಪೂಜೆ

0

ಹುಬ್ಬಳ್ಳಿ –  ಹೊಸ ವಾಹನ ಖರೀದಿಸಿದವರು ಸಾಮಾನ್ಯವಾಗಿ ಮಠ-ಮಂದಿರದಲ್ಲಿ ಪೂಜೆ ಮಾಡಿಸುತ್ತಾರೆ. ಆದರೆ, ಇಲ್ಲೊಬ್ಬರು ವ್ಯಕ್ತಿ ತಮ್ಮ ಹೊಸ ವಾಹನವನ್ನು ಸ್ಮಶಾನದಲ್ಲಿ ಪೂಜೆ ನೆರವೇರಿಸಿ ಖುಷಿಪಟ್ಟಿದ್ದಾರೆ.
ಹುಬ್ಬಳ್ಳಿಯ ಉಣಕಲ್ ಗ್ರಾಮದ ಕಲ್ಲಪ್ಪ ವಾಲಿಕಾರ ಅವರು ವಿದ್ಯಾನಗರ ರುದ್ಧಭೂಮಿಯಲ್ಲಿ ‘ಟಾ ನೆಕಾನ್ ವಾಹನದ ಪೂಜೆ ನೆರವೇರಿಸಿ ಅಹ್ವಾನಿತರಿಗೆ ಸಿಹಿ ಹಂಚಿದರು. ಸ್ಮಶಾನದ ಬಗ್ಗೆ ಜನರಲ್ಲಿ ಕೀಳು ಭಾವನೆ ಇದೆ ಮೌಲ್ಯಗಳನ್ನು ಹೋಗಲಾಡಿಸುವ ಉದ್ದೇಶದಿಂದ ಸ್ಮಶಾನದಲ್ಲಿಯೇ ಗಾಡಿ ಪೂಜೆ ಮಾಡಿಸಿದ್ದೇವೆ. ಇದಲ್ಲದೆ, ಸ್ಮಶಾನದಲ್ಲಿ ಗಿಡಗಳನ್ನು ನೆಟ್ಟು ಈ ಕರಣವನ್ನು ಸ್ಮರಣೀಯವಾಗಿಸಿದ್ದೇವೆ ಎನ್ನುತ್ತಾರೆ ಕಲ್ಲಪ್ಪ.

ಇನ್ನೂ ಸ್ಮಶಾನದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡಲಾಯಿತು. ಸ್ಮಶಾನದ ಬಾಲಿ ಜಾಗದಲ್ಲಿ ಗಿಡಗಳನ್ನು ನೆಟ್ಟು ಸಂಭ್ರಮಿಸಿದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

IMG-20210702-WA0019.jpg

Email

News Hubli

About Author

News Hubli

Leave A Reply