ಬಳ್ಳಾರಿ- ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯರಿಗೆ ಕಾಂಗ್ರೆಸ್ ನ ಶ್ರೀಮತಿ ಎಂ ಪಿ ವೀಣಾ ಮಹಾಂತೇಶ್ ಸನ್ಮಾನ ಮಾಡಿದ್ದಾರೆ. ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನಂದಿಬೇವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣವಿಹಳ್ಳಿ ಗ್ರಾಮದಲ್ಲಿ ವಿಜೇತರಾದ  ಕಾಂಗ್ರೆಸ್ ಬೆಂಬಲಿತ ಸದಸ್ಯರಾಧಕೃಷ್ಣ, ಜಯಮ್ಮ, ಲಕ್ಷ್ಮಿ,ನಾಗಪ್ಪ ಇವರಿಗೆ ಶ್ರೀಮತಿ ಎಂ ಪಿ ವೀಣಾ ಮಹಾಂತೇಶ್, ಮಾಧ್ಯಮ ವಿಶ್ಲೇಷಕರು, ಕೆ.ಪಿ.ಸಿ.ಸಿ. ಬಳ್ಳಾರಿ ಅವರು ಸನ್ಮಾನಿಸಿ ಶುಭಾಶಯಗಳನ್ನು ಕೋರಿದರು. ಈ ಸಂದಭ೯ದಲ್ಲಿ ಗ್ರಾಮದ ಕಾಂಗ್ರೆಸ್ ಮುಖಂಡರಾದ ಬಸಪ್ಪ, ರುದ್ರಯ್ಯ,ದೊಡ್ಡ ರಾಮಪ್ಪ,ಕಾಳಪ್ಪ,ಕಾಳಯ್ಯ, ಬಸವರಾಜ್,ಭೀಮಪ್ಪ,ಚೌಡಜ್ಜ,ಚಂದ್ರಪ್ಪ,ಕರಿಯಪ್ಪ ಮತ್ತು ಶ್ರೀಮತಿ ಕವಿತಾ ವಾಗೀಶ್ ಮತ್ತು ಕಾಯ೯ಕತ೯ರು ಉಪಸ್ಥಿತರಿದ್ದರು.

About Author

Priya Bot

Leave A Reply