ಬಳ್ಳಾರಿ- ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ  ಮಾಧ್ಯಮ ವಕ್ತಾರರಾದ ವೆಂಕಟೇಶ್ ಹೆಗಡೆಯವರು ತಮ್ಮ ಸಂಗಡಿಗರೊಂದಿಗೆ  ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಮಾನ್ಯ ಶ್ರೀ ಕೆ ಸಿ ಕೊಂಡಯ್ಯ ಸರ್, ಮತ್ತು ರಾಜ್ಯ ಸಭಾ ಸದಸ್ಯರು ಶ್ರೀ ಡಾ.ಸೈಯದ್ ನಾಸಿರ್ ಹುಸೇನ್ ಸರ್ ಮತ್ತು ವಿಧಾನ ಪರಿಷತ್ತು ಸದಸ್ಯರು ಶ್ರೀ ಅಲ್ಲಂ ವೀರಭದ್ರಪ್ಪ ಸರ್,ಮತ್ತು ಮಾಜಿ ಶಾಸಕರು  ಶ್ರೀ ನಾರ ಸೂರ್ಯ ನಾರಾಯಣ ರೆಡ್ಡಿ ಸರ್, ಹಾಗೂ ಬುಡಾ ಮಾಜಿ ಅಧ್ಯಕ್ಷರು, ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷರಾದ  ಶ್ರೀ ಜೆ.ಎಸ್.ಆಂಜನೇಯಲು ಸರ್,ರವರನ್ನು ಭೇಟಿಯಾಗಿ ಹೊಸವರ್ಷದ ಶುಭಾಶಯವನ್ನು ಕೋರಿದರು

Leave A Reply