1.35 ಲಕ್ಷರೂ ವೆಚ್ಚದಲ್ಲಿ ಕೃಷಿ ಹೊಂಡ ನಿರ್ಮಾಣ

0

ಬಳ್ಳಾರಿ ಜಿಲ್ಲೆ ಕೊಟ್ಟೂರು: ತಾಲೂಕಿನ ತೂಲಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ 2020- 21 ನೇ ಸಾಲಿನ ನರೇಗಾ ಯೋಜನೆ ಅಡಿಯಲ್ಲಿ 1.35 ಲಕ್ಷರೂ ವೆಚ್ಚದಲ್ಲಿ 40×40 ಅಡಿ ನೂತನ ಕೃಷಿ ಹೊಂಡವನ್ನು ರೈತ ಲಿಂಗಯ್ಯನ ಹೊಲದಲ್ಲಿ ನಿರ್ಮಿಸಲಾಗಿದೆ.

ಈ ಸಂದರ್ಭದಲ್ಲಿ ತೂಲಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಡಿ. ಭರಮಗೌಡ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ್, ಇಂಜಿನಿಯರ್ ರವಿಕುಮಾರ್, ಬಿಎಫ್ ಬಿ ಗಂಗಾಧರ, ಕಂಪ್ಯೂಟರ್ ಆಪರೇಟರ್ ನಾಗರಾಜ, ಕಾಯಕಬಂದು ಶ್ರೀಕಾಂತ್, ಬಿಎಫ್ ಟಿ ಉಮಾ, ಪ್ರದೀಪ್ ಮುಂತಾದವರಿದ್ದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

IMG_20210701_160307.jpg

Email

Huligesha tegginakeri

About Author

Huligesha Tegginakeri

Leave A Reply