ಸತತ 12 ದಿನಗಳಿಂದ ನಿರಂತರ ಬಡವರ ಸೇವೆ.‌

0

ಬಳ್ಳಾರಿ- ಕರೋನಾ ಎರಡನೇ ಅಲೆಯಲ್ಲಿ ಬಹುತೇಕರ ಬದುಕು ಬೀದಿಗೆ ಬಂದಿದೆ. ಗಣಿ ನಾಡು ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ಕಠಿಣ ಲಾಕ್ ಡೌನ್ ಜಾರಿ ಮಾಡಲಾಗಿದೆ. ಹೀಗಾಗಿ ಬಹುತೇಕ ಬಡ ಕುಟುಂಬಕ್ಕೆ ಆಸರೆ ಇಲ್ಲದ ಹಾಗಾಗಿದೆ. ಬಡವರು ತುತ್ತು ಅನ್ನಕ್ಕೂ ಪಡದಾಡುವ ಹಾಗಾಗಿದೆ‌. ಈ ಸಂಕಷ್ಟದ ಸಮಯದಲ್ಲಿ ಬಳ್ಳಾರಿ ಸುಮಾರು 200 ಬಡ ಜನರಿಗೆ ಪ್ರತಿದಿನ ಹೊಟ್ಟೆ ತುಂಬಾ ಊಟ ಹಾಕುತಿದ್ದಾರೆ.

ಬಳ್ಳಾರಿ ಬಿ ಅನಿಲ್ ಕುಮಾರ್ ಅವರು. ಸತತವಾಗಿ 12 ದಿನಗಳಿಂದ. 200 ಜನರಿಗೆ ಹಸಿದವರ ಹೊಟ್ಟೆ ತುಂಬಿಸುವ ಕಾರ್ಯ ಮಾಡುತಿದ್ದಾರೆ. ಇನ್ನು ಇವರಿಗೆ ಹೆಗಲು ಕೊಟ್ಟು ಸಹಾಯ ಮಾಡಲು ಎಚ್ ಸಿದ್ದೇಶ್. ಡಿಎಸ್ಎಸ್ ಜಿಲ್ಲಾ ಸಂಚಾಲಕರು ಬಳ್ಳಾರಿ. ಸುಧಾಕರ್ ಡಾಕ್ಟರ್. ಧನರಾಜ್ , ಬಿ ಪ್ರಸಾದ್ ಮತ್ತು ಅನುಪ್. B  ಮದನ್ ಕುಮಾರ. ಅನಿಫ್  ಕಾರ್ತಿಕ್ ಅವರು ಸಹಕಾರ ಮಾಡುತ್ತಿದ್ದಾರೆ. ಇವರೆಲ್ಲರ ಸಹಾಯದಿಂದ ಬಳ್ಳಾರಿ 200 ಜನರು ಹೊಟ್ಟೆ ಹಸಿವನ್ನು ನೀಗಿದಂತಾಗಿದೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply