ದೇಶವೆ ಮಹಾಮಾರಿ ಕೊರೋನಾ ಸಂಕಷ್ಟದಲ್ಲಿರುವಾಗ ಎಲ್ಲಾ ಕಡೆ ಸಂಚಾರ ವ್ಯವಸ್ಥೆ ವ್ಯತ್ಯಯವಿದೆ.ಕಾರಣ ಅತೀ ಅವಶ್ಯಕವಾಗಿ ರಕ್ತ ಬೇಕಾಗಿರುವ ಗರ್ಭಿಣಿಯರು ತಲಸೇಮಿಯಾ ಮಕ್ಕಳು ಮತ್ತು ಅಪಘಾತವಾದವರಿಗೆ ರಕ್ತದ ಅಭಾವವಿದೆ. ಕಾರಣ ಕೊರಾನಾ ಲಸಿಕೆ ಪಡೆಯುವ ಮುನ್ನ ನಿಮ್ಮ ಹತ್ತಿರದ ರಕ್ತ ನಿಧಿಗಳಲ್ಲಿ ರಕ್ತದಾನ ಮಾಡಬೇಕು.
ಕೊರೋನಾ ಲಸಿಕೆ ಪಡೆದ 14 ದಿನಗಳ ವರೆಗೆ ರಕ್ತದಾನ ಮಾಡಲು ಆಗದು ಎಂದು ಅಕ್ಕಿಆಲೂರ ಸ್ನೇಹಮೈತ್ರಿ ಬ್ಲಡ್ ಆರ್ಮಿಯ ರಕ್ತಸೈನಿಕ ಕರಬಸಪ್ಪ ಮನೋಹರ ಗೊಂದಿ ತಿಳಿಸಿದರು.

1592050860767.png

Email

Karabasappa M Gondi

About Author

Karabasappa M Gondi

ರಕ್ತದಾನ ರಾಯಭಾರಿ

Leave A Reply