ಬಳ್ಳಾರಿ-  ಕ್ವಿಂಟಾಲ್ ಬತ್ತಕ್ಕೆ ಬೆಂಬಲ ಬೆಲೆ 2400 ಧರ ನೀಡಬೇಕೆಂದು ರೈತ ಮುಖಾಂಡರು ಒತ್ತಾಯ ಮಾಡುತ್ತಿದ್ದರೆ. ಸರ್ಕಾರ ನಿಗದಿತ ಧರ 1700 ರಿಂದ 1800 ಮಾಡಿದರೆ ಈ ದರದಿಂದ ರೈತರಿಗೆ  ತುಂಬಾ ನಷ್ಟ ಆಗುತ್ತದೆ  ಎಂದು ಬೇಡಿಕೆ. ಒಂದು ಎಕರೆ ಬತ್ತಕ್ಕೆ 20ಸಾವಿರ ರಿಂದ 30ಸಾವಿರ ಖರ್ಚು ಅಗುತ್ತದೆ. ಒಂದು ಎಕರೆ ಭೂಮಿಗೆ ಬತ್ತ 30ಚೀಲ ಆಗುತ್ತವೆ ರೈತರು ನಷ್ಟವನ್ನು ಅನುಭವಿಸಿದರು ಸರ್ಕಾರ ಗಮನಿಸಿ ಬೆಂಬಲ ಬೆಲೆ ನೀಡಬೇಕೆಂದು ಡಿಮಾಂಡ್ ಮಾಡುತ್ತಿದ್ದಾರೆ.‌ ಗುತ್ತಿಗೆ ಮಾಡುವ ರೈತರು ಗೊಳು ಕೇಳವವರು  ಇಲ್ಲಾದಂತೆ ಅಗಿದೆ.  ಸರ್ಕಾರ ತಕ್ಷಣವೇ ಬತ್ತ ರೈತರ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಆಗ್ರಹಿಸಿದ್ದಾರೆ.  ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳಲು ಪರಿಸ್ಥಿತಿ ಬರುತ್ತದೆ ಎಂದು ರೈತರಾದ ಎಂ. ಬಸವನಗೌಡ, ಬಿ.ಮಂಜು,ಲಕ್ಷ್ಮಿಕಾಂತ,ಲಕ್ಷ್ಮಣ್ಣ,ಮಾರೆಣ್ಣ,ಶೇಖರ್ ಆಗ್ರಹಿಸಿದ್ದಾರೆ.

Leave A Reply