ಬೆಂಗಳೂರು- ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಬಹುದೊಡ್ಡ ಬೆಳವಣಿಗೆ ನಡೆದಿದ್ದು, ರಾಸಲೀಲೆ ಪ್ರಕರಣದ ದೂರು ದಾರ ದಿನೇಶ್ ಕಲ್ಲಹಳ್ಳಿ ಅವರು ತಮ್ಮ ದೂರು ವಾಪಸ್ ಪಡೆಯಲು ಮದಾಗಿದ್ದಾರೆ. ಮಾಜಿ ಸಿ ಎಮ್ ಕುಮಾರ್ ಸ್ವಾಮಿ ಅವರು ಕಲೆವರು ಪ್ರಕರಣದಲ್ಲಿ ದೂರು ದಾರರನ್ನು ದೂರುತಿದ್ದಾರೆ. ಹೀಗಾಗಿ ನಾನು ನನ್ನ ದೂರನ್ನು ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ಇನ್ನು ಈ ಪ್ರಕರಣದಲ್ಲಿ 5 ಕೋಟಿ ಡೀಲ್ ನಡೆದಿದೆ ಎಂದು ಕುಮಾರ್ ಸ್ವಾಮಿ ಅವರು ಹೇಳಿಕೆ ನೀಡಿದ್ದಾರೆ.  ಹೀಗಾಗಿ ನಾನು ನನ್ನ ದೂರು ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ಅಲ್ಲದೇ ಈಗಾಗಲೇ ನನ್ನ ವಕೀಲರು ಜೊತೆ ಚರ್ಚೆ ಮಾಡಿ ದೂರು ವಾಪಸ್ ಪಡೆಯುವದಾಗಿ ಹೇಳಿದ್ದಾರೆ. ನನ್ನ ಮೇಲೆ ಗಂಭೀರವಾದ ಆರೋಪ ಬಂದಿದೆ. ಹೀಗಾಗಿ ನನ್ನ ದೂರು ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ಅಲ್ಲದೇ ಜನರು ನನ್ನ ವಿರುದ್ಧ ಮಾತನಾಡಿದ್ದಾರೆ. ನಾನು ಕೋಟಿ ಕೋಟಿ ಡೀಲ್ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಹೀಗಾಗಿ ನನ್ನ ದೂರು ನಾನು ಹಿಂಪಡೆಯುವೆ ಎಂದಿದ್ದಾರೆ…

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply