ಚಾಮರಾಜನಗರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು ಹಾಗೂ ಮಾನಸ ಫೌಂಡೇಶನ್ ( ರಿ) ಅಧ್ಯಕ್ಷರಾದ ಡಾ. ಎಸ್ ದತ್ತೇಶ್ ಕುಮಾರ್ ರವರ ನೇತೃತ್ವದಲ್ಲಿ ಕಳೆದ 20,ದಿನಗಳಿಂದ ಕೊಳ್ಳೇಗಾಲ ಪಟ್ಟಣ ಮತ್ತು ಹನೂರು ಪಟ್ಟಣ ವ್ಯಾಪ್ತಿಯಲ್ಲಿ ಬರುವ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು , ಬಸ್ ನಿಲ್ದಾಣ, ಪೋಲೀಸ್ ಠಾಣೆ ಮತ್ತು ಜಮೀನಲ್ಲಿ ಕೆಲಸ ಮಾಡು ರೈತರಿಗೆ ಸೇರಿದಂತೆ ಇನ್ನೂ ಹಲವು ಕಡೆ ಆಹಾರ ಪೊಟ್ಟಣ ಮತ್ತು ಕುಡಿಯುವ ನೀರಿನ ಬಾಟಲ್ ಗಳನ್ನು ವಿತರಿಸುತ್ತಿದ್ದರೆ. ಕೋರೋನ ಸಂಕಷ್ಟದಲ್ಲಿ‌ ಇರುವ ಬಡ ವರ್ಗದ ಜನತೆ ಕೆಲಸವಿಲ್ಲ ಊಟಕ್ಕೆ ತಿಂಡಿಗೆ ತೊಂದರೆಯಾಗಿದೆ ಈ ಸಂದರ್ಭದಲ್ಲಿ ಸತತವಾಗಿ 20ದಿನಗಳಿಂದ ಪ್ರತಿ ದಿನ ಸರಿ ಸುಮರು 700 ಜನರಿಗೆ ತಲಾ ಒಂದು ಪ್ಯಾಕೆಟ್ ತಿಂಡಿ ಮತ್ತು ಕುಡಿಯುವ ನೀರಿನ ಬಟಲ್ ಹಚ್ಚುತ್ತಿದ್ದರೆ ಮಾನಸ ಫೌಂಡೇಶನ್ ಅಧ್ಯಕ್ಷರದ‌ ಡಾ.ಎಸ್ ದತ್ತೇಶ್ ಕುಮಾರ್ ಅವರ‌ ಸೇವೆಯನ್ನು ಕಂಡು ಸಾರ್ವಜನಿಕ ‌ವಲಯದಲ್ಲಿ ಮೆಚ್ಚುಗೆ ಪಾತ್ರರಾಗಿದ್ದರೆ.

IMG-20210619-WA0001.jpg

Email

G P Divakara

About Author

G P Divakara

Leave A Reply