ಬೆಂಗಳೂರು- ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ಇದೇ ತಿಂಗಳ 28 ರಂದು ಆರಂಭವಾಗಲಿದೆ. ಈ ವರ್ಷದ ಸೀಸನ್ ನ ಸ್ಪರ್ಧೆಯಲ್ಲಿ ಯಾರು ಇರಲಿದ್ದಾರೆ ಎನ್ನುವುದು ಇನ್ನು ನಿಗುಡವಾಗಿಯೇ ಇದೆ. ಈ ಮದ್ಯ ಕನ್ನಡ ಖ್ಯಾತ ನಿರ್ದೇಶಕ ರವಿ ಶ್ರೀವತ್ಸ್ ಅವರು ಬಿಗ್ ಬಾಸ್ ಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಗಾಳಿಸುದ್ದಿ ಹರಿದಾಡುತಿತ್ತು. ಇದಕ್ಕೆ ನಿರ್ದೇಶಕ ರವಿ ಶ್ರೀ ವತ್ಸ ಅವರು ಬ್ರೇಕ್ ಹಾಕಿದ್ದು , ನಾನು ಬಿಗ್ ಬಾಸ್ ಗೆ ಹೋಗಲ್ಲಾ ನನಗೆ ಯಾವುದೇ ಕರೆ ಸಹ ಬಂದಿಲ್ಲಾ, ನಾನು ಬಿಗ್ ಬಾಸ್ವಗೆ ಹೋಗುತ್ತಿರುವೆ ಎನ್ನುದು ಸುದ್ದ ಸುಳ್ಳು ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ಈ ವರೆಗೂ ರಿಯಾಲಿಟಿ ಶೋ ದಲ್ಲಿ ಯಾರೆಲ್ಲಾ ಭಾಗಿಯಾಗಲಿದ್ದರೆ ಎನ್ನುವುದು ಈ ವರೆಗೂ ರಿವಿಲ್ ಆಗಿಲ್ಲಾ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply