ಉಪಪ್ರಧಾನಮಂತ್ರಿ, ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಮ್ ಅವರ ೧೧೪ ನೇ ಜಯಂತಿ ಅಂಗವಾಗಿ ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆ ಆವರಣದಲ್ಲಿರುವ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.

ವಿಧಾನಸಭಾ ಸಭಾಪತಿ ಬಸವರಾಜ ಹೊರಟ್ಟಿ, ವಿ.ಪ ಸದಸ್ಯ ಶ್ರೀನಿವಾಸ ಮಾನೆ, ಶಾಸಕ ಪ್ರಸಾದ್ ಅಬ್ಬಯ್ಯ, ಸಮತಾ ಸೇನಾ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ, ಮೋಹನ ಹಿರೇಮನಿ, ಮಹೇಶ ದಾಬಡೆ, ಮಲ್ಲಿಕಾರ್ಜುನ ಬೆಳಾರ, ಹನುಮಂತ ತಳವಾರ್, ರೋಹಿತ್ ಗಾಮನಗಟ್ಟಿ, ಮಂಜುನಾಥ ಉಳ್ಳಿಕಾಶಿ, ರೇವಣಸಿದ್ದಪ್ಪ ಹೊಸಮನಿ, ಮಂಜುನಾಥ ಸಣ್ಣಕ್ಕಿ, ವೆಂಕಟೇಶ ಕಲಾದಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸುದ್ದಿನೌ ಅಪ್ಅನ್ನು ಡೌನ್ಲೋಡ್ ಮಾಡಿಕೊಳ್ಳಲ್ಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ – CLICK HERE
ನೀವು ಬರಹಗಾರರೇ! ನಿಮಗಾಗಿ ಸಿಟಿಜನ್ ಜರ್ನಲಿಸಂ –  CLICK HERE

IMG-20210405-WA0011.jpg

Email

Sandesh Pawar

About Author

Sandesh Pawar

Leave A Reply