ವಿಚಿತ್ರ ಆಸೆಯನ್ನು ಬಿಚ್ಚಿಟ್ಟ ಚಕ್ರವರ್ತಿ…!

0

ಬೆಂಗಳೂರು  – ಬಿಗ್ ಬಾಸ್ ಸೀಸನ್ 8 ರ ಸೆಕೆಂಡ್ ಇನಿಂಗ್ಸ್ ಆರಂಭವಾದಾಗಿನಿಂದ ಮನೆಯ ಸದಸ್ಯರು ಒಂದಲ್ಲ ಒಂದು ವಿಷಯದ ಕುರಿತಾಗಿ ಸುದ್ಧಿಯಾಗುತಿದ್ದಾರೆ. ಅದೇ ರೀತಿ ಕಿಚ್ಚನ್ ಪಂಚಾಯತಿ ಕಟ್ಟೆಯಲ್ಲಿ ತಮ್ಮ ವಿಚಿತ್ರ ಆಸೆಯನ್ನು ಬಿಚ್ಚಿಟ್ಟ ಚಕ್ರವರ್ತಿ ಚಂದ್ರಚೂಡ ಮನೆಯ ಎಲ್ಲರು ಅಚ್ಚರಿ ಪಡುವಂತೆ ಮಾಡಿದ್ದಾರೆ.

ಕಳೆದ ಕಿಚ್ಚನ್ ಪಂಚಾಯತಿಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ಗೆ ಕೊಟ್ಟಂತಹ ಆಟದ ಬಗ್ಗೆ ಮಾತನಾಡುತ್ತಿದ್ದರು. ಆಟದ ಬಗ್ಗೆ ಸೂರ್ಯಸೇನೆ ತಂಡದ  ಎಲ್ಲ ಸದಸ್ಯರಿಗೂ ಕೇಳುತ್ತಿದ್ದರು. ಬಟ್ಟೆ ಮೇಲೆ ಬಟ್ಟೆ ಹಾಕುವ ಟಾಸ್ಕ್ ನಲ್ಲಿ ನಿಮ್ಮ ಅನುಭವ ಹೇಗಿತ್ತು ಎಂದು.  ಸುದೀಪ್ ಅವರು ಇದೇ ಪ್ರಶ್ನೆಯನ್ನು ಚಕ್ರವರ್ತಿ ಚಂದ್ರಚೂಡ ಅವರಿಗೆ ಕೇಳಿದಾಗ ಅವರು ಹೇಳಿದ್ದು ಮಾತು ಕೇಳಿದ ಸ್ವತಃ ಸುದೀಪ್ ಅವರೇ ಅಚ್ಚರಿ ವ್ಯಕತಪಡಿಸಿದ್ದಾರೆ.

ಚಕ್ರವರ್ತಿ  ಚಂದ್ರಚೂಡ ಅವರು ನಾನು ನನ್ನ ಜೀವ ಮಾನದಲ್ಲಿ ಇಷ್ಟೊಂದು ಬಟ್ಟೆಯನ್ನು ಹಾಕಿರಲಿಲ್ಲ, ಇಷ್ಟು ಬಟ್ಟೆಯನ್ನು ಹಾಕಿದ್ದು ಇದೇ ಮೊದಲು . ಇನ್ನು ನನಗೆ ಸಾಧುಗಳು ತರಹ ಬಟ್ಟೆ ಇಲ್ಲದ ಓಡಾಡಲು ಇಷ್ಟ, ಬಟ್ಟೆ ಇಲ್ಲದೇ ಓಡಾಡಬಹುದು ಎಂದು ರೂಲ್ ಬಂದರೇ, ಬಟ್ಟೆ ಇಲ್ಲದೇ ಓಡಾಡುವ ಮೊದಲ ವ್ಯಕ್ತಿ ನಾನಾಗುವೆ ಎಂದು ಹೇಳಿದರು. ಇದಕ್ಕೆ ಮನೆಯ ಎಲ್ಲ ಸದಸ್ಯರು ಅಚ್ಚರಿಯೊಂದಿಗೆ ಮುಖ ಮುಚ್ಚಿಕೊಂಡಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply