ಬೆಂಗಳೂರು- ಆಡಳಿತ ರೂಡ ಬಿಜೆಪಿ ಸರ್ಕಾರವನ್ನು ಮಾಜಿ ಸಿ ಎಮ್ ಸಿದ್ದರಾಮಯ್ಯಾ ಅವರು ತರಾಟಗೆ ತೆಗೆದುಕೊಂಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು ಪ್ರತಿ ವರ್ಷ ೧ ಸಾವಿರ ರೈತರನ್ನು ವಿದೇಶಕ್ಕೆ ಕಳಿಸುತ್ತೀರೆ ಎಂದು ಬರವಸೆ ನೀಡಿದ್ದಿರಿ ಎಲ್ಲಿ ಹೋದ್ರು ರೈತರು ವಿದೇಶಕ್ಕೆ ಯಾರು ಹೋಗಿದ್ದಾರೆ ಮಾಹಿತಿ ನೀಡಿ ಎಂದಿದ್ದಾರೆ. ಇನ್ನು ರೈತು ಬಂದ ಎಂಬ ಹೊಸ ಯೋಜನೆ ತಂದಿದ್ದೀರಿ ಅದಕ್ಕಾಗಿ ಒಂದು ಇಲಾಖೆ ಸಹ ಮಾಡಿದ್ದೀರಿ ಎಲ್ಲಿದೆ ರೀ ಆ ಇಲಾಖೆ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ನಮ್ಮ ಸರ್ಕಾರದ ಇದ್ದಾಗ ಇದೇ ಯಡಿಯೂರಪ್ಪ ಹಸಿರು ಶಾಲು ಹಾಕಿಕೊಂಡ ಹೋರಾಟ ಮಾಡಿದ್ರು. ರೈತರ ಸಾಲ ಮನ್ನಾ ಮಾಡದೇಬಿದ್ರೆ ವಿಧಾನಸೌದ ಮುತ್ತಿಗೆ ಹಾಕುತ್ತೆನೆ ಎಂದಿದ್ರು. ಆದ್ರೆ ನೀವೂ ಏನು ಮಾಡಿದ್ರಿ. ನಾವು ಸಾಲಾ ಮನ್ನ ಮಾಡಿ ಎಂದ್ರೆ ನಮ್ಮ ಬಳಿ ಏನು ನೋಟ್ ಪ್ರಿಂಟ್ ಮಾಡುವ ಮಷೀನ್ ಇದಿಯಾ ಎಂದಿದ್ರು.‌ ನಾ ಹೇಗೆ ಮಾಡಿದೆ ಎಂದು ತಮ್ಮ ಮಾತಿನಿ ದಾಟಿಯಲ್ಲಿ ಬಿಜೆಪಿಯನ್ನು ತರಾಟೆ ತೆಗೆದುಕೊಂಡಿದ್ದಾರೆ. ಹಸಿರು ಶಾಲು ಹಾಕಿದಾಕ್ಷಣ ರೈತರ ಪರ ಆಗಲ್ಲಾ. ನಮ್ನ ಸರ್ಕಾರ ಬಂದ 24 ಗಂಟೆಯ ಒಳಗೆ ಮಹದಾಯಿ ಯೋಜನೆ ಬಗೆಹರಿಸುವೆ ಎಂದ್ರು. ಆದ್ರೆ ನಿಮ್ಮ ಸರ್ಕಾರ ಬಂದ ಎಷ್ಟು 24 ಘಂಟೆ ಕಳೆದಿವೆ ಎಂದು ಪ್ರಶ್ನೆ ಮಾಡಿದ್ದಾರೆ

About Author

Priya Bot

Leave A Reply