ನಾಲ್ಕು ತಿಂಗಳ ಗರ್ಭಿಣಿಯಂತೆ ಖ್ಯಾತ ನಟಿ…!?

0

ಬೆಂಗಳೂರು – ನಾನು ನಾಲ್ಕು ತಿಂಗಳು ಗರ್ಭಿಣಿಯಾಗಿರುವೆ ನಾ ಈ ಮನೆಗೆ ಹೇಗೆ ಬರಲಿ ಅಂಥಾ ಕನ್ನಡ ಖ್ಯಾತ ನಟಿಯೊಬ್ಬರು ಚಿಂತಿಸಿದ್ದಾರೆ. ಆ ನಟಿ ಹೀಗೆ ಚಿಂತೆ‌ ಮಾಡಲು ಸಹ ಕಾರಣ ಇದೆ. ಅಷ್ಟಕ್ಕೂ ಅವರು ಈ ಮಾತು ಯಾರಿಗೆ ಹೇಳಿದ್ದಾರೆ ಅಂದ್ರೆ ಇದು ಬಿಗ್ ಬಾಸ್ ಮನೆಯಲ್ಲಿ ಕನ್ನಡದ ಖ್ಯಾತ ನಟಿ ಶುಭಾ ಪುಂಜಾ ಹೇಳಿದ್ದಾರೆ.

ಹೌದು ನಿನ್ನೆ ಕನ್ನಡದ ಬಿಗ್ ಬಾಸ್‌ ಮನೆಯಲ್ಲಿ ಮುಂಜಾನೆ ಎದ್ದು ಪ್ರಶಾಂತ್ ಅವರಿಗೆ ರಾತ್ರಿ ಬಿದ್ದ ಕನಸಿನ ಬಗ್ಗೆ ಹೀಗೆ ಹೇಳಿದ್ದಾರೆ. ‌ಮುಂಜಾನಾ ಶುಭಾ ಮತ್ತು ಪ್ರಶಾಂತ ಮಾತನಾಡುತ್ತಾ ಕುಳಿತಾಗ , ಶುಭಾ ಪ್ರಶಾಂತ  ನನಗೆ ನಿನ್ನೆ ರಾತ್ರಿ ಕನಸು ಬಿದಿತ್ತು, ಆ ಕನಸಲ್ಲಿ ನಾನು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದೆ. ಬಿಗ್ ಬಾಸ್ ಮನಗೆ‌ ಮತ್ತೆ ಬರಲು ಕರೆ ಬಂದಿತ್ತು, ಆಗ ನಾ ಈ ಮನಗೆ ಹೇಗೆ ಬರಲಿ ಎಂದು ಚಿಂತೆ ಮಾಡುತ್ತಾ ಇದ್ದೆ ಎಂದು ತಮ್ಮ ಕನಸನ್ನು ಪ್ರಶಾಂತ ಹೇಳಿದ್ದಾರೆ. ಇದಕ್ಕೆ  ಪ್ರಶಾಂತ ಅವರು ಹೊಟ್ಟಿ ಇಟ್ಟುಕೊಂಡು ಹೇಗೆ ಆಡೊದು ಎಂದು   ಶುಭಾ ಅವರ ಕಾಮಿಡಿ ಮಾಡಿದರು.  ಈ ಮಾತನ್ನು ಕೇಳಿದ ಮನೆಯವರು ನಗೆ ಗಡಲಲ್ಲಿ ತೇಲಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply