ಓಡಿಸ್ಸಾ- ಕಾಡು ಪ್ರಾಣಿಗಳು ಕಾಡಿನಲ್ಲಿ ಎಷ್ಟೊಂದು ಸ್ವಚ್ಚೆಂದವಾಗಿ ಇರುತ್ತೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆ ಇದೆ ನೋಡಿ. ಅದರಲ್ಲಿ ಬೆಕ್ಕಿನ ತುಂಟಾಟ ಅಂದ್ರೆ ಸುಮ್ಮನೇ ಅಲ್ಲಾ, ಅದರ ತುಂಟಾಟಕ್ಕೆ ಜನ ಮಾರು ಹೋಗದವರೇ ಇಲ್ಲಾ. ಓಡಿಸ್ಸಾ ರಾಜ್ಯದಲ್ಲಿಬಿರುವ ಚಿಲ್ಲಿಕ್ಕಿ ಲೇಕ್ ನ ಹಿನ್ನೀರಿನ ಕಾಡಲ್ಲಿ ತನ್ನ ತಾಯಿ ಮಲಗಿರುವಾಗ ಎರಡು ಕಾಡು ಬೆಕ್ಕಿನ ಮರಿಗಳು ತುಂಟಾಟ ನಡೆಸಿವೆ. ಆ ಬೆಕ್ಕಿನ ಮರಿಗಳ ತುಂಟಾಟ ಅರಣ್ಯ ಇಲಾಖೆ ಇರಿಸಿದ ರಹಸ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯಾದ ಸುಶಾಂತ್ ನಂದಾ ಅವರು ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಕಂಡು ನೆಟ್ಟಿಗರು ಫೂಲ್ ಫಿದಾ ಆಗಿದ್ದಾರೆ.

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply