ಬಳ್ಳಾರಿ- ಮಹಿಳೆಯರಿಗೆ ವಂಚಿಸಿದ್ದ ಚರ್ಚ್ ಫಾಸ್ಟರ್  ರವಿಕುಮಾರ್ ಕೊನೆಗೂ ಅಂದರ್ ಆಗಿದ್ದಾನೆ. ಧರ್ಮ ಪ್ರಚಾರದ ಹೆಸರಲ್ಲಿ ಮಹಿಳೆಯರಿಗೆ ವಂಚನೆ ಹಾಗೂ ಮಹಿಳೆಗೆ ಲೈಂಗಿಕ ದೌರ್ಜನ್ಯ ಮಾಡಿದ ಹಿನ್ನೆಲೆಯಲ್ಲಿ ರವಿಕುಮಾರ್ ಅವರನ್ನು ಬಳ್ಳಾರಿ ಪೊಲೀಸರು ಬಂಧಿಸಿದ್ದಾರೆ‌. ಈ ರವಿ ಕುಮಾರ್ ಧರತಮದ ಹೆಸರಲ್ಲಿ ಹಣ ದೋಚಿದ್ದ. ಹೀಗಾಗಿ ನಿನ್ನೆ ಫಾಸ್ಟರ್ ವಿರುದ್ದ  ಇಬ್ಬರು ಮಹಿಳೆಯರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇಬ್ಬರು ಮಹಿಳೆಯರು ಫಾಸ್ಟರ್ ವಿರುದ್ದ ವಂಚನೆ ಹಾಗೂ ಲೈಂಗಿಕ ಕಿರುಕುಳದ ದೂರು ದಾಖಲು ಮಾಡಿದ್ದರು. ಕಾರಣ ಮಹಿಳೆಯರ ದೂರು ಹಿನ್ನೆಲೆ ಫಾಸ್ಟರ್ ವಿರುದ್ದ ಎರಡು ಪ್ರತ್ಯೇಕ ಎಫ್ ಐ ಆರ್ ದಾಖಲು. ಎಫ್ಐಆರ್ ದಾಖಲಿಸಿದ ಬೆನ್ನಲ್ಲೇ ಫಸ್ಟರ್ ರವಿಕುಮಾರ್ ಬಂಧಿಸಿದ ಬಳ್ಳಾರಿ ಪೊಲೀಸರು. ಬೆಂಗಳೂರಿನಲ್ಲಿದ್ದ ರವಿಕುಮಾರ್ ನನ್ನ ಬಂಧಿಸಿ ಬಳ್ಳಾರಿಗೆ ಕರೆತರಲಾಗಿದ್ದು ಇಂದು ಕೋರ್ಟ್ ಗೆ ಹಾಜರಿ ಪಡಿಸಲಾಗುದು  ಎಂದು ಎಸ್ಪಿ ಅಡಾವತ್  ಮಾಹಿತಿ ನೀಡಿದ್ದಾರೆ…

About Author

Priya Bot

Leave A Reply