ಹುಬ್ಬಳ್ಳಿ – ಸಾರಿಗೆ ನೌಕರರಲ್ಲಿ ವಿನಂತಿ ಮಾಡುತ್ತೇನೆ. ಹಠ ಮಾಡದೇ ನಿಮ್ಮ‌ಮುಷ್ಕರವನ್ನ ಹಿಂಪಡೆಯಿರಿ ಅಂತಾ ಹುಬ್ಬಳ್ಳಿಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ರು. 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನ ಈಡೇರಿಸಿದ್ದೇನೆ. ಸರ್ಕಾರ ಬಿಗುವಾದ ಕ್ರಮ ಕೈಗೊಳ್ಳಲು ಅವಕಾಶ ಮಾಡಿಕೊಡಬೇಡಿ. ನಾವೆಲ್ಲ ಒಟ್ಟಾಗಿ ಸಾರ್ವಜನಿಕರ ಹಿತದೃಷ್ಠಿಯಿಂದ
ಕೆಲಸ ಮಾಡಬೇಕು ದಯಮಾಡಿ ಮುಷ್ಕರವನ್ನ ಕೈಬಿಟ್ಟು ಸರ್ಕಾರಕ್ಕೆ ಸಹಕರಿಸಬೇಕು ಎಂದು ಸಿಎಂ ಬಿಎಸ್ ವೈ ಆಗ್ರಹಿಸಿದರು. ಪರ್ಯಾಯವಾಗಿ ಏನೆಲ್ಲ ವ್ಯವಸ್ಥೆ ಬೇಕು ಅದನ್ನ ಮಾಡಿದ್ದೇವೆ. ಖಾಸಗಿ ಬಸ್, ರೈಲ್ವೇ ಸೇರಿದಂತೆ ಹಲವು ವ್ಯವಸ್ಥೆಗಳನ್ನ ಮಾಡಿದ್ದೇವೆ ಅಂತಾ ಹುಬ್ಬಳ್ಳಿಯಲ್ಲಿ ಸಾರಿಗೆ ನೌಕರರಿಗೆ ಸಿಎಂ ಯಡಿಯೂರಪ್ಪ ಮನವಿ ಮಾಡಿದರು.

Screenshot_2021_0406_175728.jpg

Email

Sandesh Pawar

About Author

Sandesh Pawar

Leave A Reply