ಮಲಬದ್ದತೆ ಸಮಸ್ಯೆಗೆ ಒಳ್ಳೆಯ ರಾಮಬಾಣ ಕಡಲೆ…!

0

ನಮ್ಮ ಮನೆಯ ಅಡಿಗೆ ಮನೆಯಲ್ಲಿ ಸಿಗುವ ಪದಾರ್ಥಗಳಲ್ಲಿ ಸಾಕಷ್ಷು ರೋಗ ನಿರೋಧಕ ಶಕ್ತಿ ಇರುತ್ತದೆ. ಆದರೆ ಬಹಳಷ್ಷು ಜನರು ಇದನ್ನು ಗಮನಿಸದೆ. ಇಂಗ್ಲೀಷ್ ಮಾತ್ರೆಯ ಮೊರೆ ಹೋಗುತ್ತಾರೆ.  ಆದರೆ ಮನೆಯಲ್ಲಿ ಸಿಗುವ ಪದಾರ್ಥಗಳಿಂದ ಹೆಚ್ಚು ಪ್ರಯೋಜನ ದೊರಕುತ್ತದೆ.

ಕಡಲೆಯಿಂದ ಮಾನವನ ದೇಹಕ್ಕೆ ತುಂಬಾ ಪ್ರಯೋಜನ ದೊರೆಯುತ್ತದೆ. ಅದರಲ್ಲೂ ನೆನಸಿದ ಕಡಲೆಯನ್ನು ದಿನಾ ಬೆಳ್ಳಿಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ದೇಹಕ್ಕೆ ಪೌಷ್ಟಿಕಾಂಶ ಸೀಗುತ್ತದೆ. ದೇಹಕ್ಕೆ ಆಗುವ ಸುಸ್ತನ್ನು ಹೊಡೆದೊಡಿಸುತ್ತದೆ. ದೇಹಕ್ಕೆ ಕೆಲಸ ಮಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಕಡಲೆಯಲ್ಲಿ ಕ್ಯಾಲಸಿಯಂ ಮತ್ತು ಕಬ್ಬಿಣದ ಖನಿಜ ಪ್ರಮಾಣಗಳು ಹೆರಳವಾಗಿ ಮಾನವನಿಗೆ ಸೀಗುತ್ತದೆ. ನೆನಸಿದ ಕಡಲೆ ತಿನ್ನುವುದರಿಂದ ವಿಟಮಿನ್ ಎ ಕೊರತೆ ಉಂಟಾಗುವುದಿಲ್ಲ, ಇದರಲ್ಲಿ ವಿಟಮಿನ್ ಎ ಲಭ್ಯವಾಗುತ್ತದೆ.

ಇನ್ನು ಮಲದ್ದತೆಯಿಂದ ಬಳಲುತ್ತಿರುವವರಿಗೆ ಕಡಲೆ ಒಂದು ಮಾಹಾ ರಾಮಬಾಣವಾಗಿದೆ.  ಕಡಲೆಯಲ್ಲಿ ಸೇವನೆಯಿಂದ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ, ಕಡಲೆಯನ್ನು ನಿರಂತರ ಸೇವನೆ ಮಾಡಿದರೆ ಮಲಬದ್ದತೆಯ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply