ಹುಬ್ಬಳ್ಳಿ- ಲಾಡ್ ಡೌನ್ ಸಮಯದಲ್ಲಿ ಜಿಮ್ ಓಪನ್ ಬಂದ್ ಮಾಡಲು ಬಂದ ಪೊಲೀಸ್ ಜೊತೆಯಲ್ಲಿ ವಾಗ್ವಾದಕ್ಕೆ ಇಳಿದ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಅಶೋಕನಗರ ಹೆಸ್ಕಾಂ ಕಚೇರಿಯ ಹತ್ತಿರದ ಮಸಲ ಪ್ಯಾಕ್ಟರಿ ಜಿಮ್ ತೆರೆದ ಜಿಮ್ ಜಿಮ್ ನಲ್ಲಿ ಹಲವಾರು ಜನರು ಕೆಲಸಮಾಡುತ್ತಿದ್ದರು.ಈ ಹಿನ್ನಯಲ್ಲಿ ವಿಷಯತಿಳಿದ ಅಶೋಕಗ ನಗರ ಪೊಲೀಸರು ದಾಳಿಮಾಡಿದ್ದಾರೆ.ಆಗ ಜಿಮ್ ಮಾಲೀಕರುಪೊಲೀಸ್ ಜೊತೆಯಲ್ಲಿ ವಾಗ್ವಾದಕ್ಕೆ ಇಳಿದಿದ್ದು.ನಮಗೆ ಸರ್ಕಾರದಿಂದ ಅನುಮತಿಇದೆ ಎಂದು ಪೊಲೀಸ್ ಜೊತೆಯಲ್ಲಿ ವಾಗ್ವಾದ ಮಾಡಲು ಮುಂದಾಗಿದ್ದಾರೆ.  ದಾಳಿ ವೇಳೆ ಜಿಮ್ ಮಾಲೀಕ ಶಾಮವೆಲ್ ತಮಗೆ ಅನುಮತಿ ಇದೆ ಎಂದು ಪೊಲೀಸರ ಜೊತೆಗೆ ವಾಗ್ವಾದ ನಂತರ ಪೊಲೀಸ್ ಠಾಣೆಗೆ ವಿಚಾರಣೆಗೆ ಕರೆದು ವಿಚಾರಣೆ ನಡೆಸಿದ್ದಾರೆ…

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Bot

Leave A Reply