ನವದೆಹಲಿ – ಕೋವಿಡ್ ಸಾಂಕ್ರಾಮಿಕ ರೋಗದ ಬಳಿಕ ಎಚ್ಚತುಕೊಂಡಿರವ ಕೇಂದ್ರ ಸರ್ಕಾರ ಮೂಲಭೂತ ಸೌಲಭ್ಯವನ್ನು ಹೆಚ್ಚಿಸುವ ದೃಷ್ಠಿಯಿಂದ ಬಜೆಟ್ ನಲ್ಲಿ ಹೆಚ್ಚಿ ನ ಅನುದಾನವನ್ನು ಮೀಸಲಿರಿಸಿದೆ.  ಮೂಲಭೂತ ಸೌಕಲಭ್ಯಗಳಾದ ಶುದ್ದ ಕುಡಿಯುವ ನೀರು ರಸ್ತೆ, ಶುದ್ದ ಗಾಳಿ ಹೀಗೆ ಮೂಲಭೂತ ಸೌಲಭ್ಯವನ್ನು ಉನ್ನತಿಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಕಳದ ವರ್ಷವೇ ಘೋಷಣೆ ಮಾಡಿರುವ ಭಾರತ್ ಮಾಲಾ ಹೆದ್ದಾರಿಯನ್ನು ಈ ವರ್ಷದ ಅಂತ್ಯದಲ್ಲಿ ಪೂರ್ಣ ಗೊಳಿಸಲು ಯೋಜನೆ ರೂಪಿಸಲಾಗಿದೆ. ಮಾರ್ಚ್ 2022ರ ವೇಳೆಗೆ 8,500 ಕಿ.ಮೀ ಹೆದ್ದಾರಿಗಳನ್ನು ನಿರ್ಮಿಸುವುದಾಗಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ತಮಿಳುನಾಡಿನಲ್ಲಿ 3,500 ಕಿಲೋ ಮೀಟರ್​ ಕಾರಿಡಾರ್ ಕೇರಳದಲ್ಲಿ 65,000 ಕೋಟಿ ರೂ.ಗಳ ಹೂಡಿಕೆಯೊಂದಿಗೆ 1,100 ಕಿ.ಮೀ. 95,000 ಕೋಟಿ ರೂ. ವೆಚ್ಚದಲ್ಲಿ ಪಶ್ಚಿಮ ಬಂಗಾಳದಲ್ಲಿ 675 ಕಿ.ಮೀ. ಮುಂದಿನ 3 ವರ್ಷಗಳಲ್ಲಿ ಅಸ್ಸೋಂನಲ್ಲಿ 1,300 ಕಿ.ಮೀ.

About Author

Priya Bot

Leave A Reply