ಪ್ರಾಮಾಣಿಕತೆ ಮೆರೆದ ೧೦೮ ರ ಸಿಬ್ಬಂದಿಗಳು.

0

ರಾಯಚೂರು – ಇತ್ತೀಚಿನ ಕಾಲದಲ್ಲಿ ಪ್ರಮಾಣಿಕತೆ ಎನ್ನುವುದೇ ಕಂಡುಬರುತ್ತಿಲ್ಲ, ಆದ್ರೆ ಇಲ್ಲೊಬ್ಬ 108 ಸಿಬ್ಬಂದಿಗಳು 41 ಸಾವಿರ ನಗದು ಮತ್ತು ಮೊಬೈಲ್ ನೀಡಿ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ. ಕಾಳಪ್ಪ ಎನ್ನುವ ಬೈಕ್ ಸವಾರ ಸಿಂಧನೂರಿನಿಂದ ರಾಯಚೂರು ಕಡೆ ಬರುತ್ತಿದ್ದರು. ಮಾರ್ಗ ಮಧ್ಯ ಸಾಥ್ ಮೈಲ್ ಕ್ರಾಸ್ ಬಳಿ ರಸ್ತೆಯಲ್ಲಿ ಎಮ್ಮೆ ಅಡ್ಡ ಬಂದ ಪರಿಣಾಮ ರಸ್ತೆ ಅಪಘಾತ ಸಂಭವಿಸಿದೆ.

ಆಗ ಸ್ಥಳಕ್ಕೆ ಬಂದ 108 ಆರೋಗ್ಯ‌ ಕವಚದ ಆ್ಯಂಬುಲೆನ್ಸ್​​​ ಸಿಬ್ಬಂದಿಗಳಾದ ವಿಶ್ವನಾಥ, ಚಾಲಕ ಹುಸೇನ್ ಸಾಬ್ ಗಾಯಾಳುವನ್ನು ಪ್ರಥಮ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆ‌ಗೆ ಚಿಕಿತ್ಸೆ ದಾಖಲಿಸಿದ್ದಾರೆ. ಈ ವೇಳೆ ಗಾಯಗೊಂಡ ಬೈಕ್ ಸವಾರ ಕಾಳಪ್ಪ ಬಳಿ ಒಂದು ಮೊಬೈಲ್ ಹಾಗೂ 41 ಸಾವಿರ ರೂ. ಹಣ ಸಿಕ್ಕಿದ್ದು, ಆಸ್ಪತ್ರೆಗೆ ಸೇರಿದ ಬಳಿಕ ಕಾಳಪ್ಪನ ಕುಟುಂಬದ ವರ್ಗವರಿಗೆ ಹಣ ಹಾಗೂ ಮೊಬೈಲ್ ಒಪ್ಪಿಸಿ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply