ಫ್ಲಿಪ್ಕಾರ್ಟ್(FLIPKART) ಹಾಗು ಅಮೆಜಾನ್(AMAZON) ಹೊರತಾಗಿ ಸಾವಿರಾರು ಆನ್ಲೈನ್ ಶಾಪಿಂಗ್ ಸಂಸ್ಥೆಗಳಿವೆ. ಸಾವಿರಾರು ಜನರು ಸಾವಿರಾರು ರೂಪಾಈ ಮೌಲ್ಯದ ವಾಸ್ತುಗಳ್ಳನ್ನು ದಿನ ನಿತ್ಯ ಖರೀದಿಸುತ್ತಾರೆ. ಆದರೆ ಯಾರಿಗೂ ತಿಳಿಯದ ಇನ್ನೊಂದು ಮಾಹಿತಿ ಅಡಗಿದೆ, ಅದು ವಸ್ತುಗಳನ್ನು ಕೊಳ್ಳುವುದರ ಮೂಲಕ ಪ್ರತಿ ಓರ್ಡರ್ನಲ್ಲಿ 5% ಇಂದ 20% ವರೆಗೂ ಹಣವನ್ನು ಉಳಿತಾಯವಾಗಿ ಡಿಸ್ಕೌಂಟ್ ಆಗಿ ಪಡೆಯುವ ವಿಚಾರ.
ಹೌದು, ಈಗ ನೀವು ನಿಮ್ಮ ಪ್ರತಿಯೊಂದು ಆರ್ಡರ್ ನಲ್ಲೂ ಸಲ್ಪ ಹಣವನ್ನು ಉಳಿಸಬಹುದು ಹಾಗು ಉಳಿದ ಹಣವನ್ನು ಹಿಂಪಡೆಯಬಹುದು.
ರತನ್ ಟಾಟಾ ಸಂಸ್ಥೆಯ CASHKARO.COM ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ. CASHKARO.COM ಸಂಸ್ಥೆಯು ಒಂದು ದೇಶದ ಅತಿ ದೊಡ್ಡ ಅಸೋಸಿಯೇಟ್ ಪಾರ್ಟ್ನರ್ ಪ್ರೋಗ್ರಾಮ್ ಕುರಿತಾದ ಆನ್ಲೈನ್ ಪ್ಲಾಟ್ಫಾರ್ಮ್ ಆಗಿದ್ದು, ಇದ್ರಿಂದ ನಿಮ್ಮ ನಿತ್ಯದ ಯಾವುದೇ ಆನ್ಲೈನ್ ಶಾಪ್ ನಲ್ಲಿ ಮಾಡುವ ಖರೀದಿಗಳಲ್ಲಿ ಸಲ್ಪ ಹಣವನ್ನು ಸುಲಭವಾಗಿ ಹಾಗು ಕೂಡಲೇ ಉಳಿಸ್ಕೊಳಬಹುದು.
ಇದಲ್ಲದೆ, ಸ್ನೇಹಿತರನ್ನು ಆಹ್ವಾನಿಸಿ ಮತ್ತು ಪ್ರತಿ ಬಾರಿ ಫ್ಲಾಟ್ 10% ರೆಫರಲ್ ಗಳಿಕೆಯನ್ನು ಗಳಿಸಲು ಕೂಡ ಸಾಧ್ಯವಿದೆ. CASHKARO.COM ಒಂದು ನಂಬಿಕೆಗೆ ಅರ್ಹವಾದ ಆನ್ಲೈನ್ ಶಾಪ್ ನೆಟ್ವರ್ಕ್ ಆಗಿದೆ
ಕ್ಯಾಶ್ಕಾರೊ.com ನಲ್ಲಿಹಣ ಸಂಪಾದಿಸುವುದು ಹೇಗೆ ?
1. CASHKARO.COM Link ಲಿಂಕ್ ಅನ್ನು ಕ್ಲಿಕ್ ಮಾಡಿ ನಿಮ್ಮ ಅಕೌಂಟ್ ಓಪನ್ ಮಾಡಿ
2. ಕ್ಲಿಕ್ನ ನಂತರ ವೆಬ್ಸೈಟ್ ತೆರೆಯುವುದು, ಇಲ್ಲಿಂದ ನೀವು ಬೇರೆ ಯಾವುದೇ ಆನ್ಲೈನ್ ಶೋಪ್ಗೆ ಹೋಗಿ ಅಲ್ಲಿಂದ ವಾಸ್ತುಗಳ್ಳನ್ನು ಕೊಳ್ಳ ಬಹುದು.
3. ಚಿತ್ರದಲ್ಲಿ ಕಾಣಿಸುವಹಾಗೆ ಎಲ್ಲ ಇತರೆ ಆನ್ಲೈನ್ ಶಾಪ್ಗಳು ಇಲ್ಲಿವೆ, ನೀವು ತದನಂತರ ವಾಸ್ತುಗಳ್ಳನ್ನು ಆರ್ಡರ್ ಮಾಡಬಹುದು. ಪ್ರತಿಯೊಂದು ಆನ್ಲೈನ್ ಸಂಸ್ಥೆಯೇ 5% ಇಂದ 20% ವರೆಗೂ ರಿಯಾಇತಿ ನೀಡುವುದು. ರಿಯಾಯಿತಿಯ ಹಣವು ನೇರವಾಗಿ ನಿಮಗೆ ನಿಮ್ಮ CASHKARO.COM , ಖಾತೆಗೆ ವರ್ಗಾವಣೆ ಆಗುವುದು. ಈ ಹಣವನ್ನು ನಿಮಗಿಷ್ಟವಾದ ಹಾಗೆ ಉಪಯೋಗಿಸಬಹುದು.
4. REFERENCE – ನಿಮ್ಮ ಸ್ನೇಹಿತರ ಪ್ರತಿಯೊಂದು ಓರ್ಡರ್ನಲ್ಲಿಯೂ ನಿಮಗೆ ಸಲ್ಪ cashback, ದೊರೆಯುವುದು ಹಾಗು ಶೇಹಿತರಿಗೆ REFERENCE- ನೀಡಲು ಮೂಲ ಮೆನು ಇಂದ ರೆಫರ್ & ಎಆರ್ನ್ ನಲ್ಲೂ ಲಿಂಕ್ ಲಭ್ಯವಿದೆ.
ಇನ್ನಷ್ಟು ಮಾಹಿತಿಗಾಗಿ ಕ್ಲಿಕ್ ಮಾಡಿ – CASHKARO.COM