ಕಲಘಟಗಿ ಕ್ಷೇತ್ರದ ಟಿಕೇಟ್ ನನಗೇ ಯಾವುದೇ ಗೊಂದಲ ಬೇಡ

0

ಬಳ್ಳಾರಿ-  ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಕಲಘಟಗಿ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧಿಸುವೆ, ನನಗೇ ಟಿಕೇಟ್ ನೀಡುತ್ತಾರೆ ಅದರಲ್ಲಿ ಯಾವುದೇ ಗೊಂದಲ ಬೇಡ ಎಂದು ಮಾಜಿ ಸಚಿವ  ಸಂತೋಷ್​​​​ ಎಸ್ ಲಾಡ್ ಸ್ಪಷ್ಟಪಡಿಸಿದ್ದಾರೆ.

suddinow.com

suddinow.com

ಬಳ್ಳಾರಿಯಲ್ಲಿ ಜೆಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅವಳಿ ನಗರ ಹುಬ್ಬಳ್ಳಿ ಧಾರವಾಡದ ಬ್ಲಾಕ್ ಕಾಂಗ್ರೆಸ್ ನಾಯಕರ ವಿಚಾರದಲ್ಲಿ ಕೊಂಚ ಗೊಂದಲ ಏರ್ಪಟ್ಟಿತು, ಆದ್ರೆ ಅದನ್ನು ನಮ್ಮ ನಾಯಕರು ಸರಿಪಡಿಸಿದ್ದಾರೆ. ಇನ್ನು ಕಲಘಟಗಿ ಕ್ಷೇತ್ರದ ಟಿಕೇಟ್ ನನಗೆ ಸಿಗಲಿದೆ ಅದರಲ್ಲಿ ಯಾವುದೇ ಗೊಂದಲ ಬೇಡ ಎಂದಿದ್ದಾರೆ. ಇನ್ನು ಕಳೆದ ಸಾರಿ ನಾನು ಹಲವಾರು ತಪ್ಪಾಗಿದೆ‌. ಅದನ್ನು ನಾನು ಸರಿಪಡಿಸಿಕೊಳ್ಳುವೆ, ಈ ಹಿಂದೆ ಆಗಿರುವ ತಪ್ಪು ಮರುಕಳಿಸುವುದಿಲ್ಲಾ. ನಾನು ಅಲ್ಲಿಯೇ ಇದ್ದು ಕ್ಷೇತ್ರದ ಜನರ ಜೊತೆಯಲ್ಲಿ ಇರುವೆ ಎಂದಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply