2020 ವರ್ಷವನ್ನು ಇತಿಹಾಸ ಪುಟದಲ್ಲಿ ಬರೆದಿಡುವ ವರ್ಷ ಈ ವರ್ಷವನ್ನು ಸಾಮಾನ್ಯವಾಗಿ ಯಾರು ಮರೆಯುವುದಿಲ್ಲಾ ಕಾರಣ ಕರೋನಾ ಎಂಬ ಹೆಮ್ಮಾರಿ ಈ ಲೋಕವನ್ನು ಕಾಡಿದೆ ಸತತ ಒಂದು ವರ್ಷದ ಹೋರಾಟದ ಬಳಿಕ ಈ ಮಹಾಮಾರಿಗೆ ಲಸಿಕೆ ಸಿದ್ದವಾಗಿದೆ. ಆದ್ರೆ ಕಲವರಿಗೆ ಈ ಲಸಿಕೆಯ ಮೇಲೆ ಪೂರ್ತಿಯಾಗಿ ನಬಿಕೆ ಬದಿಲ್ಲಾ ಎನಿಸುತ್ತಾ ಇದೇ ಕಾರಣಕ್ಕೆ ಲಸಿಕೆ ಹಾಕಿಸಿ ಕೊಳ್ಳು ಇಷ್ಟ ಇಲ್ಲದವರ ಪಟ್ಟಿಯನ್ನು ಸಿದ್ದ ಮಾಡಲು ಸ್ಪೇನ್ನಲ್ಲಿ ವ್ಯಾಕ್ಸಿನ್ ಬೇಡ ಅನ್ನುವವರ ಪಟ್ಟಿಯನ್ನ ಸಿದ್ಧಪಡಿಸಲು ಸ್ಪೇನ್ ಸರ್ಕಾರ ನಿರ್ಧರಿಸಿದೆ. ಹೌದು ಇದಕ್ಕೆ ಪ್ರಮುಖ ಕಾರಣ ನಮ್ಮ ದೇಶದ ಹಾಗೆ ಅಲ್ಲಿನ ಜನರಿಗೆ ಕಡ್ಡಾಯವಾಗಿ ಲಕಿಸ ಹಾಕಿಸಿಕೊಳ್ಳಲೇ ಬೇಕು ಎನ್ನುವ ಆದೇಶ ಜಾರಿ ಆಡಲು ಸಾದ್ಯವಿಲ್ಲಾ ಯುರೋಪ್ ರೀತಿಯ ಪ್ರಜಾಪ್ರಭುತ್ವ ವಾದಿ ರಾಷ್ಟ್ರ ಅಲ್ಲಿನ ಪ್ರಜೆಗಳನ್ನ ಒತ್ತಾಯಿಸಲು ಸಾಧ್ಯವಿಲ್ಲ. ಹೀಗಾಗಿ ಅಲ್ಲಿ ಇಷ್ಟವಿದ್ದವರು ಕೊರೊನಾ ಲಸಿಕೆಯನ್ನ ಪಡೆಯಬಹುದು. ಬೇಡ ಎನ್ನುವವರಿಗೆ ವ್ಯಾಕ್ಸಿನ್ ತೆಗೆದುಕೊಳ್ಳುವಂತೆ ಒತ್ತಾಯ ಮಾಡುವುದಿಲ್ಲ. ಆದರೆ ಈ ಬಗ್ಗೆ ವರದಿ ಸಿದ್ಧಪಡಿಸಲು ಸ್ಪೇನ್ ಹೊಸ ಐಡಿಯಾ ಮಾಡಿದೆ. ಹಾಗಾಗಿ ಲಸಿಕೆ ಹಾಕಿಸಿಕೊಳ್ಳದವರ ಪಟ್ಟಿ ಸಿದ್ದ ಆಡಿ ಅರ ಮೇಲೆ ನಿಗಾ ಇಟ್ಟು ಕರೋನಾ ಸೋಂಕು ಹರಡುವಿಕೆಯ ಮೇಲ ಕಡಿವಾನ ಹಾಕಲು ಮುಂದಾಗಿದೆ ಅಲ್ಲಿನ ಸರ್ಕಾರ

About Author

Priya Bot

Leave A Reply