ಸತ್ತರು ನಾನು ಜನರ ಜೊತೆಯಲ್ಲಿ ಸಾಯುವೆ…

0

ದಾವಣಗೆರೆ  – ನನ್ನ ಜೀವನವನ್ನ ಜನತೆಯ ಸೇವೆಗಾಗಿಯೇ ಮುಡಿಪಿಟ್ಟಿದ್ದೇನೆ. ನಾನು ಬದುಕಿದರು ಜನರ ಜೊತೆಯಲ್ಲೆ ಬದುಕುತ್ತೇನೆ ಎಂದು ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ  ರೇಣುಕಾಚಾರ್ಯ ಅವರು ಟ್ವೀಟ್ ಮಾಡಿದ್ದಾರೆ. ಕೋವಿಡ್ ಸಮಯದಲ್ಲಿ ಹಗಲಿರುಳಿ ಕೆಲಸ ಮಾಡುತ್ತಿರುವ ಅವರು ಜನರ ಕಷ್ಟಕ್ಕೆ ಸ್ಪಂದನೆ ಮಾಡುತಿದ್ದಾರೆ. ಈ ಕುರಿತು ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಸತ್ತರು ನನ್ನ ಜನರ ಜೊತೆಯಲ್ಲೆ ಸಾಯುತ್ತೇನೆ

ರಾಜಕಾರಣ ನನಗೆ ಅನಿವಾರ್ಯ ಅಲ್ಲ ನನ್ನ ಕೊನೆ ಉಸಿರಿರುವವರೆಗೂ ಜನ ಸೇವೆ ಮಾಡುತ್ತೇನೆ. ನನ್ನ ಜನರೆ ನನಗೆ ದೇವರು ಅವರ ಸೇವೆಯೇ ನಾನು ಸಲ್ಲಿಸುವ ಪೂಜೆ ಅವರ ಆಶೀರ್ವಾದವೆ ನನಗೆ ಪ್ರಸಾದ ಎಂಬ ಟ್ವೀಟ್ ಮಾಡಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply