ಮೈಸೂರು- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು  ಸುತ್ತೂರಿನಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ  ಶಿವಯೋಗಿಗಳ 1061ನೆಯ ಜಯಂತಿ ಮಹೋತ್ಸವವನ್ನು  ಉದ್ಘಾಟಿಸಿದರು.  ಇದೇ ಸಂದರ್ಭದಲ್ಲಿ ಪಂಚಾಂಗ ಬಿಡುಗಡೆ ಮಾಡಿ ಮತ್ತು ಕೃತಿ ಲೋಕಾರ್ಪಣೆ ಮಾಡಿದರು.  ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಪೌರಾಡಳಿತ ಸಚಿವ ಕೆ.ಸಿ.ನಾರಾಯನಗೌಡ, ಶಾಸಕರಾದ ರಾಮದಾಸ್, ತನ್ವೀರ್ ಸೇಠ್  ಮೊದಲಾದವರು ಉಪಸ್ಥಿತರಿದ್ದರು.

Leave A Reply