ಕೊಟ್ಟೂರು ತಾ. ಪಂ. ನೂತನ ಇ.ಒ ತಿಮ್ಮಣ್ಣ ಹುಲ್ಲುಮನಿ

0

ಬಳ್ಳಾರಿ ಜಿಲ್ಲೆ ಕೊಟ್ಟೂರು: ಇಲ್ಲಿನ ತಾಲೂಕು ಪಂಚಾಯಿತಿಗೆ ನೂತನ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಉಜ್ಜಿನಿಯ ತಿಮ್ಮಣ್ಣ ಹುಲ್ಲುಮನಿ ಗುರುವಾರ ಸಂಜೆ ಅಧಿಕಾರ ಸ್ವೀಕರಿಸಿದರು

ಕಳೆದ ತಿಂಗಳ ಹಿಂದೆ ಕೊಟ್ಟೂರು ತಾ.ಪಂ. ಇ ಒ ಆಗಿದ್ದರು ಆದರೆ ಬಾಬು ಉಡುಪಿ ಜಿಲ್ಲಾ ಪಂಚಾಯಿತಿಗೆ ವರ್ಗವಣೆಯಾದ ಹಿನ್ನಲೆಯಲ್ಲಿ ಖಾಲಿ ಇದ್ದ ಸ್ಥಾನಕ್ಕೆ ಹಗರಿಬೊಮ್ಮನಹಳ್ಳಿಯ ತಾಲೂಕು ಪಂಚಾಯಿತಿಯ ಇ.ಒ ಹಾಲಪ್ಪಪೂಜಾರ ಇವರನ್ನು ಪ್ರಭಾರಿ
ಕೊಟ್ಟೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕಗೊಂಡಿದ್ದರು ಇದೀಗ ಹೊಸದುರ್ಗ ತಾಲೂಕು ಪಂಚಾಯಿತಿ ಯಿಂದ ಕೊಟ್ಟೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ತಿಮ್ಮಣ್ಣ ಹುಲ್ಲುಮನಿ ಇವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದ್ದ ಹಿನ್ನೆಲೆಯಲ್ಲಿ ತಾ.ಪಂ.ಇ.ಒ ಆಗಿ ಅಧಿಕಾರ ವಹಿಸಿಕೊಂಡರು.

ಈ ಸಂದರ್ಭದಲ್ಲಿ ತಾಲೂಕು ಆಡಳಿತದಿಂದ ತಹಶೀಲ್ದಾರ್ ಜಿ ಅನಿಲ್ ಕುಮಾರ್ ಸನ್ಮಾನ ಮಾಡಿದರು ಹಗರಿ ಬೊಮ್ಮನಹಳ್ಳಿ ತಾಲೂಕು ಪಂಚಾಯಿತಿ ಇ.ಒ.ಹಾಲಸಿದ್ದಪ್ಪ ಪೂಜೇರಿ, ಎ.ಡಿ ಕೆಂಚಪ್ಪ, ಹಾಗೂ ತಾಲೂಕಿನ ಪೀಡಿಒಗಳು
ಸಿಬ್ಬಂದಿ ನಾಗರಾಜ ಸೇರಿದಂತೆ ಮುಂತಾದವರು ಇದ್ದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

IMG-20210702-WA0032.jpg

Email

Huligesha tegginakeri

About Author

Huligesha Tegginakeri

Leave A Reply