ಕರ್ನಾಟಕ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗಿರುವ ಶ್ರೀ ಪಿ.‌ ರವಿ ಕುಮಾರ್ ಅವರನ್ನು ಮಾನ್ಯ ಶಾಸಕರಾದ ಶ್ರೀ ಜಿ ಸೋಮಶೇಖರ್ ರೆಡ್ಡಿ ಅವರು ಗುರುವಾರ ಭೇಟಿ ಮಾಡಿ ಅವರಿಗೆ ಶುಭಾಶಯ ಕೋರಿದರು. ಇದೇ ವೇಳೆ ಬಳ್ಳಾರಿ ನಗರದ ಅಭಿವೃದ್ಧಿಯ ಕುರಿತು ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗಿರುವ ಶ್ರೀ ಪಿ. ರವಿ ಕುಮಾರ್ ಅವರೊಂದಿಗೆ ಮಾನ್ಯ ಶಾಸಕರು ಚರ್ಚಿಸಿದರು.

About Author

Priya Bot

Leave A Reply